ರಾಜಂ ನಿಜಕ್ಕೂ ಅದೇನ್ ಪಾಪ ಮಾಡಿದ್ನೋ ಇಲ್ಲ ನಮ್ಮ CTC ಅದೇನ್ ಪುಣ್ಯ ಮಾಡಿದ್ನೋ ಬಾಸ್ ಕೆಲಸ ನಿಭಾಯಿಸೋಕೆ!
ಅವನಿಗೆ ಬರೋ revolutionary ಐಡಿಯಾಗಳಿಗಂತು ಕೊರತೆನೇ ಇಲ್ಲ!
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
4 comments:
ರಾಜಂಗೆ ನಿಜವಾಗಲೂ ತಲೆ ಇಲ್ಲ... ಒಂದೇ ದಿನದಲ್ಲಿ ಆರಿಸೋ ಅವಶ್ಯಕತೆ ಇಲ್ಲ ಅಂದ ಮೇಲೆ, ಇಡೀ ಕಟ್ಟಡ ಬೆಂಕಿ ಹತ್ತಿ ಉರಿಯೋಕೆ ಬಿಟ್ಟರೆ ಆಯಿತು. :D. ಉರಿದ ಮೇಲೆ ಬೆಂಕಿ ಇರೊಲ್ಲ ಅಲ್ಲ್ವೆ?
Dilbert ಅಂಥೂ ಸಕ್ಕತ್ತಾಗಿ ಮೂಡಿ ಬರ್ತಾಇದೆ. ನೀವು ಉಪಯೋಗಿಸುತ್ತಿರುವ ಹೆಸರುಗಳು ಹಾಗು ಬಾಷೆ ಸರಿಯಾಗಿದೆ. ನನಗಂತೂ ಟಿ.ವಿಯ ಪಾಪ ಪಾಂಡು ಗ್ನಾಪಕ ಆಗುತ್ತೆ.
ತುಂಬ ಚೆನ್ನಾಗಿದೆ ಕಣ್ಲಾ
ನಕ್ಕು ನಕ್ಕು ಸಾಕಾಯ್ತು
ಮೆಚ್ಚಿಕೊಂಡವರಿಗೆಲ್ಲ dv'ಗಳು.
ಹೀಗೇ ನೋಡ್ತಿರಿ ನಮ್ಮ ಛಾಮಯ್ಯ ಮತ್ತು ಸಾಂಬನ ಆಟಗಳನ್ನು!
Post a Comment