ನಮ್ಮ ವೆಂಕಟಾಚಲ ಅಲಿಯಾಸ್ ವೆಂಕುಗೆ ಪ್ರಳಯಾಂತಕ ಬುದ್ಧಿ. CTCಗೆ ಏಮಾರಿಸೋಕೆ ವೆಂಕು ಸಾಟಿ ಯಾರೂ ಇಲ್ಲ :)
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
5 comments:
ಸುಶೀಲ್, images ಅನ್ನು blogger ನಲ್ಲೇ upload ಮಾಡಪ್ಪ. ನಮ್ಮ ಆಫೀಸ್‍ನಲ್ಲಿ ಈ imageshack site ಗಳನ್ನೆಲ್ಲ block ಮಾಡಿದ್ದಾರೆ :(
ಹ್ಹೆ ಹ್ಹೆ :)
ಅಂದ್ಹಾಗೆ, ನಿಮ್ಮ style sheetನಲ್ಲಿ, ಹೆಡರ್‌ಗಳಿಗೆ justify ಇದ್ದಹಾಗಿದೆ - ಅಕ್ಷರಗಳು ಬಿಡಿಸಿಕೊಂಡು ಕಾಣುತ್ತಿವೆ.
ಪಚ್ಚಿ,
ನೀ ಹೇಳಿದ ಹಾಗೆ Bloggerನಲ್ಲೇ upload ಮಾಡಿದ್ದೇನೆ.ನೋಡಿ ಹೇಳು.
ಮೂರ್ತಿಯವರೆ,
Style Sheet ಬಗ್ಗೆ ನೀವು ಹೇಳಿದ್ದು ಅರ್ಥವಾಗಲಿಲ್ಲ.
ಅಕ್ಷರಗಳು ಸರಿಯಾಗಿ ಮೂಡಿಬರುತ್ತಿಲ್ಲವೆ?
blogger ಯಾಕೋ ಓಪನ್ ಆಗ್ತಿಲ್ಲ. ಆದ್ರೆ ನಿಮ್ಮ ಇಮೇಜ್‍ಶಾಕ್ ನಲ್ಲಿ ಓಪನ್ ಆಗ್ತಿದೆ.
ಹುಶಾರಾಗಿರಿ! ವೆಂಕು ಎಲ್ಲರ್ನೂ ಮಾಡ್ತಾನೆ ಮಂಕು! ಸಕ್ಕತ್ತಾಗಿ ಸುಸ್
ಸುಶಿ,
ಮೊರ್ರ್ತಿಯವರು ಹೇಳಿದ ಹಾಗೆ ಪೊಸ್ಟ್ ಟೈಟಲ್ ನಲ್ಲಿ ಪ್ರಾಬ್ಲಮ್ ಇದೆ. ಕಾಗುಣಿತ ಸರಿಯಾಗಿಲ್ಲ. ಪೋಸ್ಟ್ ನಲ್ಲಿ ಸರಿಯಾಗಿದೆ. ಈ ತೊಂದರೆ ಮೊಜ಼ಿಲ್ಲ ದಲ್ಲಿ ಮಾತ್ರ ಕಂಡು ಬರುತ್ತೆ. ಐ.ಇ. ನಲ್ಲಿ ಸರಿಯಾಗಿದೆ.
Post a Comment