Search This Blog

Wednesday, March 15, 2006

ಗೋವಿಂದ - Car trip


This reminds me of my friend Karthik, and his car trips ;)

@Karthik, No offense meant :)

3 comments:

Susheel Sandeep said...

he he he sooper!

bhadra said...

ಹಾಡ್ಬೇಕು ಅಂತಿದ್ದಂತೆಯೇ ಬಿದ್ದುಹೋದ್ನಾ? ಇನ್ನು ಹಾಡು ಹಾಡಿದ್ದರೆ ಬಾಗಿಲು ತೆಗೆದು ಹಾರಿ ಬಿಡ್ತಿದ್ನೇನೋ. ಅದ್ಸರಿ ಕಾರ್ತಿಕ್ ಯಾಕೆ ನಿಮಗೆ ನೆನಪಾಯ್ತು. ಕಾರಿನಲ್ಲಿ ಗುಂಡ್ಲುಪೇಟೆಗೆ ಹೋಗಿದ್ದೆ ಅಂತ ಅವರು ಬರೆದುಕೊಂಡದ್ದಕ್ಕಾ?

ಇಂದಿನ ಕಾರ್ಟೂನ್ ಕೂಡಾ ಎಂದಿನಂತೆ ಚೆನ್ನಾಗಿದೆ.

Karthik CS said...

ಹೆಹೆ .. ಇದನ್ನ ನಾನು ನೋಡೇ ಇರ್ಲಿಲ್ಲ .. ಟೆಕ್ನೋರತಿಯಲ್ಲಿ ಇವತ್ತು ಕಾಣಿಸ್ತು ... ನನ್ನ ಬ್ಲಾಗ್-ಗಳು ಎಲ್ಲೆಲ್ಲಿ ಲಿಂಕ್ ಆಗಿದೆ ಅಂತ ನೋಡ್ತಾಇದ್ದಾಗ ಕಾಣಿಸ್ತು ..

ಬಹಳ ಸಂತೋಷ.. ಚೆನ್ನಾಗಿ ಮೂಡಿಬರ್ತಾ ಇದೆ..