ಕೆಲಸದ ಸಂದರ್ಶನದಲ್ಲಿ ನಮ್ಮ CTC ನುರಿತ ಇಂಜಿನಿಯರ್‍ನ ಹುಡುಕಾಟದಲ್ಲಿದ್ದಾರೆ.ಆದರೆ ಸಂದರ್ಶನಕ್ಕೆ ಬಂದ ವ್ಯಕ್ತಿಯ ವಿಶೇಷಣಗಳನ್ನು ಗಮನಿಸಿ!

Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
1 comment:
ಹಾಹಾ! ಹೋಗಿ ಹೋಗಿ ಎಂತಹವನಿಗೆ ಕೆಲಸ ಕೊಟ್ಟಿದ್ದಾರೆ. ಕೆಲಸ ಕೊಟ್ಟವರ ಕೆಲಸ ಜಾಸ್ತಿಯಾಯ್ತು. ಸೂಪರ್ ಕಲರ್ ಕಾರ್ಟೂನ್.
Post a Comment