Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ.
ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun :)
Search This Blog
Friday, March 17, 2006
ಕೇಶು ಮತ್ತು ನಾಣಿ ಗಣಿತ ಸೀರೀಸ್ ಸಮ್ಮರಿ
ಗಣಿತ ಸೀರೀಸಿನ ಎಲ್ಲಾ ಕಾರ್ಟೂನ್ಗಳನ್ನ ಒಟ್ಟಿಗೆ ಹಾಕುತ್ತಿದ್ದೇನೆ. ಒಟ್ಟಿಗೆ ಎಲ್ಲಾ ಓದುವುದಕ್ಕೆ ಸುಲಭವಾಗುತ್ತದೆ :)
3 comments:
Anonymous
said...
ತುಂಬ ಚೆನ್ನಾಗಿವೆ. ಇನ್ನಷ್ಟು ನಿರೀಕ್ಷಿಸುತ್ತೇವೆ. ನಿಮಗೆ ಒಳ್ಳೆಯ ಪರಗತಿ ಕಂಡು ಹೆಚ್ಚಿನ ಯಶಸ್ಸು ಸಿಗಲಿ . ಮತ್ತು ನಮಗೆ ಇನ್ನಷ್ಟು ಒಳ್ಳೆಯ ಕಾರ್ಟೂನುಗಳು ಸಿಗಲಿ
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun, ಮಜಾ ಮಾಡಿ :-)
Font Problem
If you are unable to view kannada fonts, you need to enable Unicode on your machine. Click here for more info
3 comments:
ತುಂಬ ಚೆನ್ನಾಗಿವೆ. ಇನ್ನಷ್ಟು ನಿರೀಕ್ಷಿಸುತ್ತೇವೆ. ನಿಮಗೆ ಒಳ್ಳೆಯ ಪರಗತಿ ಕಂಡು ಹೆಚ್ಚಿನ ಯಶಸ್ಸು ಸಿಗಲಿ . ಮತ್ತು ನಮಗೆ ಇನ್ನಷ್ಟು ಒಳ್ಳೆಯ ಕಾರ್ಟೂನುಗಳು ಸಿಗಲಿ
ಒಳ್ಳೆ ಕೆಲಸ ಅರುಣ... ಫುಲ್ ಸೀರೀಸ್ನ ಒಂದೇ ಕಡೆ ಓದಬಹುದು :)
ಓಹ್ ಹೀಗಾ ನೀ ಹೇಳಿದ್ದು...ಸೂಪರ್ ಐಡಿಯ ಕಣೋ ಅರುಣಿ..
ಎಲ್ಲ ಒಂದ್ಸಲ ರಿವೈಸ್ ಮಾಡ್ಕೋಬಹುದು ;)
Post a Comment