ನಿನ್ನೆಯೇ ಹೇಳಿದ ಹಾಗೆ ಇಂದಿನ ಕಾರ್ಟೂನ್ ಜೊತೆಗೆ ಗಣಿತದ ಸೀರೀಸ್ ಮುಗಿಯಿತು. ಕೇಶವ ಮತ್ತು ನಾಣಿ ಮತ್ತೆ ಮುಂದಿನ ವಾರ ಹೊಸ ಸೀರೀಸ್ ನಲ್ಲಿ ಬರಲಿದ್ದಾರೆ :) ಅಲ್ಲಿಯವರೆಗೆ ಈ ಕಾರ್ಟೂನ್. ಈ 18 ಕಾರ್ಟೂನ್ ಇರುವ ಸೀರೀಸ್ನಲ್ಲಿ ನಿಮಗೆ ಹಿಡಿಸಿದ್ದು/ಹಿಡಿಸದಿದ್ದದ್ದು ಏನಾದರು ಇದ್ದರೆ ಪ್ರತಿಕ್ರಿಯೆಗಳನ್ನು ಹಾಕಲು ಮರೆಯದಿರಿ
Subscribe to:
Post Comments (Atom)
1 comment:
ಸೂಪರ್ ಡೈಲಾಗ್. ಪುಂಗಿ ಊದಬೇಡ - ಸಕ್ಕತ್ತಾಗಿದೆ. ೫ ಪೈಸೆ ಜಾಸ್ತಿ ಕಳಕೊಂಡ್ರೂ ಬಲೇ ಮಜ ಕೊಡ್ತಾನೆ.
ಇನ್ನು ಯಾವುದು ಹಿಡಿಸ್ತು ಅಂತ ಕೇಳ್ತೀಯಾ? ನನಗೆ ಎಲ್ಲವೂ ಹಿಡಿಸ್ತು. ಇನ್ನೂ ಬರೆದ್ರೂ ಚೆನ್ನಾಗಿರತ್ತೆ. ಇರ್ಲಿ, ಮುಂದಿನ ಎಪಿಸೋಡ್ನಲ್ಲಿ ಯಾವ ವಿಷಯ ನೋಡೋಣ.
Post a Comment