Search This Blog

Thursday, March 16, 2006

ಟೆಸ್ಟ್ ಮುಗಿಯಿತು

ಕಡೆಗೂ ಗಣಿತದ ಟೆಸ್ಟ್ ಮುಗಿಯಿತು. ಇದು ಈ ಸೀರೀಸ್ ನಲ್ಲಿ ಉಪಾಂತಿಮ ಕಾರ್ಟೂನ್ :)



ಶ್ರೀನಿ ಸಾರ್ ಗೆ ಡಿವಿಗಳು -- ಫೋಟೋಲಿ ಇದ್ದ ತಪ್ಪನ್ನು ತಿದ್ದಿದ್ದಕ್ಕೆ :)

3 comments:

Susheel Sandeep said...

"ಇವತ್ತು ಉಲ್ಟಾ ದಿನ ಇರ್ಬೇಕು"
ಹೊಟ್ಟೆ ಹಿಡ್ಕೊಂಡು ನಗ್ತಾ ಇದೀನಿ, ಆಫೀಸಿನಲ್ಲಿ ಎಲ್ರೂ ನನ್ನೇ ನೋಡ್ತಿದಾರೆ ಇವ್ನಿಗೇನ್ ಹುಚ್ಚು-ಗಿಚ್ಚು ಹಿಡೀತ ಅಂತ!
ಸೂಪರ್ ಕಣೋ ಅರುಣಿ...ಕೇಶು attitudeಗೆ ಸರೀಗ್ ಹೊಂದತ್ತೆ ಅವನ ಭಾಷೆ,dialogue delivery styleಉ ಎಲ್ಲ.

ಅರುಣ ಪ್ರಕಾಶ said...

ಡಿವಿಗಳು ಕಣಯ್ಯ. ಮುಂದಿನ ಬಾರಿ ಅಂದರೆ ನಾಳೆ ಗಣಿತದ ಸೀರೀಸ್ ಮುಗಿಯುತ್ತೆ. ಹಾಗೇ ನಾಳೆ ಇನ್ನೊಂದು ಪೊಸ್ತ್ ಮಾಡಿ ಗಣಿತ ಸೀರೀಸ್ ಪೂರ್ತಿಯಾಗಿ ಮತ್ತೊಮ್ಮೆ ಹಾಕುವ ಅಂತ -- ಏನಂತೀಯ?

bhadra said...

ಮೂರನೆಯ ಬ್ಲಾಕ್‍ನಲ್ಲಿ ತುಂಬಾ ಅನ್ನುವ ಬದಲಿಗೆ ತೊಬಾ ಅಂತ ಟೈಪಿಸಿದ್ದೀಯ - ಸರಿ ಮಾಡಕ್ಕಾಗತ್ತಾ ನೋಡು.

ಇವತ್ತು ಉಲ್ಟಾದಿನ ಅನ್ನುವ ಐಡಿಯಾ ಸಕ್ಕತ್ತಾಗಿದೆ. ಡೈಲಾಗೇ ಡೈಲಾಗು. ಅರುಣ ದ ಗ್ರೇಟ್!

ಗಣಿತದ ಪರೀಕ್ಷೆ ಮುಗಿದು ಹೋಯ್ತಾ? ಸರಿ ಮುಂದೆ ವಿಜ್ಞಾನ ಶುರು ಮಾಡ್ಕೋ.