tag:blogger.com,1999:blog-21704594.post114171286954759841..comments2023-10-19T15:09:00.026+05:30Comments on ಕನ್ನಡ ಕಾರ್ಟೂನ್ಸ್ - Kannada Cartoons: Dilbert : ಕಾರ್ಯಕ್ಷಮತೆSusheel Sandeephttp://www.blogger.com/profile/14510482113986319486noreply@blogger.comBlogger4125tag:blogger.com,1999:blog-21704594.post-1141809475438962872006-03-08T14:47:00.000+05:302006-03-08T14:47:00.000+05:30ಮೆಚ್ಚಿಕೊಂಡವರಿಗೆಲ್ಲ dv'ಗಳು.ಹೀಗೇ ನೋಡ್ತಿರಿ ನಮ್ಮ ಛಾಮಯ್...ಮೆಚ್ಚಿಕೊಂಡವರಿಗೆಲ್ಲ dv'ಗಳು.<BR/>ಹೀಗೇ ನೋಡ್ತಿರಿ ನಮ್ಮ ಛಾಮಯ್ಯ ಮತ್ತು ಸಾಂಬನ ಆಟಗಳನ್ನು!Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-21704594.post-1141783734670582102006-03-08T07:38:00.000+05:302006-03-08T07:38:00.000+05:30ತುಂಬ ಚೆನ್ನಾಗಿದೆ ಕಣ್ಲಾನಕ್ಕು ನಕ್ಕು ಸಾಕಾಯ್ತುತುಂಬ ಚೆನ್ನಾಗಿದೆ ಕಣ್ಲಾ<BR/>ನಕ್ಕು ನಕ್ಕು ಸಾಕಾಯ್ತುAnonymousnoreply@blogger.comtag:blogger.com,1999:blog-21704594.post-1141743010139777672006-03-07T20:20:00.000+05:302006-03-07T20:20:00.000+05:30Dilbert ಅಂಥೂ ಸಕ್ಕತ್ತಾಗಿ ಮೂಡಿ ಬರ್ತಾಇದೆ. ನೀವು ಉಪಯೋಗಿ...Dilbert ಅಂಥೂ ಸಕ್ಕತ್ತಾಗಿ ಮೂಡಿ ಬರ್ತಾಇದೆ. ನೀವು ಉಪಯೋಗಿಸುತ್ತಿರುವ ಹೆಸರುಗಳು ಹಾಗು ಬಾಷೆ ಸರಿಯಾಗಿದೆ. ನನಗಂತೂ ಟಿ.ವಿಯ ಪಾಪ ಪಾಂಡು ಗ್ನಾಪಕ ಆಗುತ್ತೆ.Ashwinhttps://www.blogger.com/profile/06311442036253485286noreply@blogger.comtag:blogger.com,1999:blog-21704594.post-1141735855867907772006-03-07T18:20:00.000+05:302006-03-07T18:20:00.000+05:30ರಾಜಂಗೆ ನಿಜವಾಗಲೂ ತಲೆ ಇಲ್ಲ... ಒಂದೇ ದಿನದಲ್ಲಿ ಆರಿಸೋ ಅವ...ರಾಜಂಗೆ ನಿಜವಾಗಲೂ ತಲೆ ಇಲ್ಲ... ಒಂದೇ ದಿನದಲ್ಲಿ ಆರಿಸೋ ಅವಶ್ಯಕತೆ ಇಲ್ಲ ಅಂದ ಮೇಲೆ, ಇಡೀ ಕಟ್ಟಡ ಬೆಂಕಿ ಹತ್ತಿ ಉರಿಯೋಕೆ ಬಿಟ್ಟರೆ ಆಯಿತು. :D. ಉರಿದ ಮೇಲೆ ಬೆಂಕಿ ಇರೊಲ್ಲ ಅಲ್ಲ್ವೆ?ಅರುಣ ಪ್ರಕಾಶhttps://www.blogger.com/profile/09429575907137595154noreply@blogger.com