Search This Blog

Thursday, March 09, 2006

Dilbert : Conference Calls

ವೆಂಕು ಅಲಿಯಾಸ್ ವೆಂಕಟಾಚಲನೇ ಸರಿ ನಮ್ಮ CTC a.k.a ಛೂಪ್ ತಲೆ ಛಾಮಯ್ಯನೋರಿಗೆ ಬುದ್ಧಿ ಕಲಿಸೋಕೆ.ಅವ್ನೋ,ಅವನ ಐಡಿಯಾಗಳೋ...ನೀವೇ ನೋಡಿ :)

4 comments:

Anonymous said...

Wow...! arun prakash ravare, bahal atyuttama vaada kelasavannu maduttidera.

Kannadadalli dilbert, calvin.. naanu oohisiye iralilla.

tumba dhanyavadagalu, keep it up!
Chaitanya

ಅರುಣ ಪ್ರಕಾಶ said...

saar...

illi oMdu clarification.

Calvin maatra nannadu -- adU translation maatra. Dilbert/sAMbashiva susaMkrita/susheel avaraddu mattu Garfield/gOviMda prashaaMtana kRuti

aadarU nimma prOtsaahakke DVgaLu :)

Anonymous said...

ಕಾರ್ಟೂನ್ ಫೋಟೋಶಾಪ್ ನಲ್ಲಿ ಎಡಿಟ್ ಮಾಡ್ತೀರ ಅನ್ಸತ್ತೆ. ಬರಹ ಫಾಂಟ್ಸ್ ಬಳಸ್ತಿದ್ದೀರ. ಯೂನಿಕೋಡ್ ಬಳಸಿ ಸ್ಕ್ರಿಪ್ಟ್ ಬರೆದ್ರೆ text anti-aliasedಆಗಿ ಕಾಣತ್ತೆ. (ಆದರೆ ಯೂನಿಕೋಡ್ ಬಳಕೆಯ ಸಪೋರ್ಟ್ ಅಡೋಬ್‌ನ ಯಾವುದೇ ಸಾಫ್ಟ್ವೇರಿನಲ್ಲೂ ಇಲ್ಲ, ಇಂಕ್ಸ್ಕೇಪ್ ಅಥವಾ ಜಿಂಪ್ ಬಳಸಬೇಕಾಗಿ ಬರಬಹುದು)

cheers,

Susheel Sandeep said...

ಮೆಚ್ಚಿದವರೆಲ್ಲರಿಗೂ ಧನ್ಯವಾದಗಳು.ಹೀಗೇ ಓದಿ ಆನಂದಿಸಿ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.