ವೆಂಕು ಅಲಿಯಾಸ್ ವೆಂಕಟಾಚಲನೇ ಸರಿ ನಮ್ಮ CTC a.k.a ಛೂಪ್ ತಲೆ ಛಾಮಯ್ಯನೋರಿಗೆ ಬುದ್ಧಿ ಕಲಿಸೋಕೆ.ಅವ್ನೋ,ಅವನ ಐಡಿಯಾಗಳೋ...ನೀವೇ ನೋಡಿ :)
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
4 comments:
Wow...! arun prakash ravare, bahal atyuttama vaada kelasavannu maduttidera.
Kannadadalli dilbert, calvin.. naanu oohisiye iralilla.
tumba dhanyavadagalu, keep it up!
Chaitanya
saar...
illi oMdu clarification.
Calvin maatra nannadu -- adU translation maatra. Dilbert/sAMbashiva susaMkrita/susheel avaraddu mattu Garfield/gOviMda prashaaMtana kRuti
aadarU nimma prOtsaahakke DVgaLu :)
ಕಾರ್ಟೂನ್ ಫೋಟೋಶಾಪ್ ನಲ್ಲಿ ಎಡಿಟ್ ಮಾಡ್ತೀರ ಅನ್ಸತ್ತೆ. ಬರಹ ಫಾಂಟ್ಸ್ ಬಳಸ್ತಿದ್ದೀರ. ಯೂನಿಕೋಡ್ ಬಳಸಿ ಸ್ಕ್ರಿಪ್ಟ್ ಬರೆದ್ರೆ text anti-aliasedಆಗಿ ಕಾಣತ್ತೆ. (ಆದರೆ ಯೂನಿಕೋಡ್ ಬಳಕೆಯ ಸಪೋರ್ಟ್ ಅಡೋಬ್ನ ಯಾವುದೇ ಸಾಫ್ಟ್ವೇರಿನಲ್ಲೂ ಇಲ್ಲ, ಇಂಕ್ಸ್ಕೇಪ್ ಅಥವಾ ಜಿಂಪ್ ಬಳಸಬೇಕಾಗಿ ಬರಬಹುದು)
cheers,
ಮೆಚ್ಚಿದವರೆಲ್ಲರಿಗೂ ಧನ್ಯವಾದಗಳು.ಹೀಗೇ ಓದಿ ಆನಂದಿಸಿ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Post a Comment