Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ.
ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun :)
ಬಣ್ಣದ ಕಾರ್ಟೂನ್ ಕಣ್ತಂಪು ಮಾಡುತ್ತಿದೆ. ಅಲ್ಲ ಗಲೀಜು ಅಂತ ಕಣ್ಣಿಗೇನೋ ಬಟ್ಟೆ ಕಟ್ಕೊಳ್ತಾರೆ, ಮೂಗಿಗೇನು ಮಾಡೋದು? ಅದೇ ಬಟ್ಟೆಯನ್ನೇ ಮುಖದ ಮೇಲೆ ಹಾಕಿಕೊಂಡ್ರೆ ಹೇಗಿರತ್ತೆ? (ಸುಮ್ನೆ ತಮಾಷೆಗೆ ಬರೆದದ್ದು).
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun, ಮಜಾ ಮಾಡಿ :-)
Font Problem
If you are unable to view kannada fonts, you need to enable Unicode on your machine. Click here for more info
3 comments:
ಬಣ್ಣದ ಕಾರ್ಟೂನ್ ಕಣ್ತಂಪು ಮಾಡುತ್ತಿದೆ. ಅಲ್ಲ ಗಲೀಜು ಅಂತ ಕಣ್ಣಿಗೇನೋ ಬಟ್ಟೆ ಕಟ್ಕೊಳ್ತಾರೆ, ಮೂಗಿಗೇನು ಮಾಡೋದು? ಅದೇ ಬಟ್ಟೆಯನ್ನೇ ಮುಖದ ಮೇಲೆ ಹಾಕಿಕೊಂಡ್ರೆ ಹೇಗಿರತ್ತೆ? (ಸುಮ್ನೆ ತಮಾಷೆಗೆ ಬರೆದದ್ದು).
ಈಗೀಗ ಕಾರ್ಟೂನ್ ಸುರಿಮಳೆಯೇ ಸುರಿಮಳೆ. ಪ್ರವಾಹ ಹರಿಸಿ.
ಸೂಪರ್ ಪಚ್ಚಿ!
ಹಿಂಗೇ ನಿರಂತರವಾಗಿ ಬರ್ತಿರಲಿ :)
super ... keep it flowing ....
Post a Comment