Search This Blog

Friday, March 03, 2006

Dilbert : ಛಾಮಯ್ಯನ ಐಡಿಯಾ!

CTC - ಛೂಪು ತಲೆ ಛಾಮಯ್ಯ ತನ್ನ revolutionary ideaಗಳಿಗೇ ಫೇಮಸ್ಸು!

4 comments:

bhadra said...

ಡಬ್ಬಾ ಪ್ರಾಜೆಕ್ಟ್ - ಡಬ್ಬಾ ಐಡಿಯಾ - ಡಬ್ಬಾ ಚಾಮಯ್ಯ - ಸೂಪರ್ ಸುಸ್

ಅರುಣ ಪ್ರಕಾಶ said...

ಸುಶಿ,

ಟೈಟಲ್ ನಲ್ಲಿ ಸರಿಯಾಗಿ ಫಾಂಟ್ಸ್ ರೆಂಡರ್ ಆಗ್ತಿಲ್ಲ. (ಮೊಜ಼ಿಲ್ಲ ಬ್ರೌಸರ್ ನಲ್ಲಿ). ಸೆಟ್ಟಿಂಗ್ಸ್ ಏನಾದ್ರು ಬದಲಾಯಿಸಬೇಕ?

Susheel Sandeep said...

dv'ಗಳು ಸಾರ್.

ಅರುಣಿ,
ಈ ತೊಂದ್ರೆ ನನ್ನ ಕಾರ್ಟೂನ್‍ಗಳಿಗೆ ಸೀಮಿತವೋ ಇಲ್ಲ ಈ ಬ್ಲಾಗ್‍ನ ಎಲ್ಲ ಪೋಸ್ಟುಗಳೂ ಹೀಗೇನೋ?
ಪಚ್ಚಿಯ ಹಾಗೂ ನಿನ್ನ ಕಾರ್ಟೂನುಗಲು ಸರಿಯಾಗಿ ಬರತ್ವಾ?

ಅರುಣ ಪ್ರಕಾಶ said...

ಈ ಬ್ಲಾಗಿನ ಎಲ್ಲಾ ಕಾರ್ಟೂನ್ಗಳು ಹೀಗೆಯೇ. ಕಾಗುಣಿತ ಸ್ಪ್ಲಿಟ್ ಅನ್ನ ಬಹುದು ಇದಕ್ಕೆ :)

ಬೇರೆ ಯೂಸರ್ಗಳು ದಯವಿಟ್ಟು ಕ್ಶಮಿಸುವುದು. :)