ಸಾಂಬುಗೆ Idea ಕೊಡೋಕೆ ನಮ್ಮ ಟಾಮಿಶಿವ ಕಾಯ್ತಾ ಇರ್ತಾನೆ. ಅವ್ನೋ ಅವನ Ideaಗಳೋ ದೇವರೇ ಕಾಪಾಡಬೇಕು!
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
3 comments:
ಊಹಾಶಕ್ತಿ ಸಕ್ಕತ್ತಾಗಿದೆ.
ಅಲ್ಲಿದ್ದಿದ್ರೆ ರೆಪ್ಯುಟೇಶನ್ ಕೊಟ್ಟಿದ್ದೀನಿ ಅಂತ ಊಹಿಸ್ಕೊಂಡ್ಬಿಡ್ ಅನ್ಬೋದಿತ್ತು - ಆದ್ರೆ ಅಲ್ಲೀಗಿಲ್ವೇ ನಾನು.
lol lol
super aagide....
dv'ಗಳು ಪಚ್ಚಿ.
ಸಾರ್,
ಅಲ್ಲಿನ ರೆಪ್ಯುಟೇಶನ್ಗಿಂತ ಇಲ್ಲಿನ ನಲ್ಮೆಯ ಮೆಚ್ಚುಗೆಯ ನುಡಿ ಲೇಸು...ನಿಮ್ಮ ಮೆಚ್ಚುಗೆಯ ಮಾತುಗಳೇ ಸಾಕು ಬಿಡಿ ಸಾರ್
Post a Comment