Search This Blog

Tuesday, February 28, 2006

Dilbert : ಮಜಾ

Typical Boss ಲಕ್ಷಣಗಳು ನಮ್ಮ ಚೂಪು ತಲೆ ಛಾಮಯ್ಯನೋರಿಗೆ.ತಲೆ ಕೆರೆದುಕೊಳ್ಳೋ ಪರಿಸ್ಥಿತಿ ಮಾತ್ರ ನಮ್ಮ ಸಾಂಬಶಿವನ ಪಾಡು.

3 comments:

ಅರುಣ ಪ್ರಕಾಶ said...

ಸೂಪರ್ ಕಣೋ. ಅಂದುಕೋತಿದ್ದೆ, ಎಲ್ಲಿ ಸಾಂಬು ಬರಲೇ ಇಲ್ಲ್ವಲ್ಲ ಅಂತ... ಇನ್ನಮೇಲೆ ರೆಗ್ಯುಲರ್ ಆಗಿ ಹಾಕ್ತೀಯ?

Susheel Sandeep said...

ಹೂನಪ್ಪ..ಇನ್ಮೇಲೆ ಸಾಧ್ಯವಾದಷ್ಟೂ ಹಾಕೋಣ ಅಂತ :)
ನೀವುಗಳ್ಯಾಕೆ ನಿಲ್ಲಿಸಿಬಿಟ್ರಿ?

ಅರುಣ ಪ್ರಕಾಶ said...

ನಾನೆಲ್ಲಿ ನಿಲ್ಲಿಸಿದ್ದೆ. ಹಾಕ್ತಾನೇ ಇದ್ದೀನಲ್ಲ. ಅಲ್ಲಿ ಗಣಿತದ ಸೀರೀಸ್ ಪೂರ್ತಿಯಾಗಿರಲಿಲ್ಲ ಅಂತ ಅದರಿಂದಲೇ ಶುರು ಹಚ್ಚಿಕೊಂಡೆ :)