Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ.
ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun :)
Search This Blog
Friday, March 24, 2006
Dilbert : Insurance
ಇಂದಿಗೆ ಹಳೆಯ ಎಲ್ಲ ಕಾರ್ಟೂನುಗಳೂ ಮುಗಿದವು. ಇನ್ನು ಮುಂದೆ ಹೊಸ ಹೊಸ ಕಾರ್ಟೂನುಗಳನ್ನು ಎದುರು ನೋಡಿ :)
ಇಲ್ಲ ಇಲ್ಲ...ಅದು ತಮಾಷೆಗಲ್ಲ...ದೇವರ ಆಯ್ಕೆಯ್ ಬಗ್ಗೆ ಟಾಮಿಶಿವನ ಹತ್ತಿರ ಅಷ್ಟೆಲ್ಲ ಆದ್ಮೇಲೂ ಆತ ಪಾಲಿಸಿ ತಗಂಡ್ರೆ ಮೋಸ ಮಾಡಿದ್ದಕ್ಕೆ ನಿಜವಾಗಿ ಸಿಡಿಲು ಬಡಿದು ಟಾಮಿ ಸಾಯ್ಬೇಕು! ಹಾಗಾಗದೇ ಇದ್ರೆ ಅವನು ಆಯ್ದುಕೊಂಡ ದೇವರು ತಪ್ಪ್ಪು ಬೇರೆ ದೇವರನ್ನ ನೋಡ್ಕೋಬೇಕು ಅಂತ!
point #1: ಆತ : ದೇವರ ಕೃತ್ಯ ವಿಮೆಯ ಲಿಸ್ಟಿನಲ್ಲ್ ಬರುತ್ಯೆ? ಟಾಮಿ : ಅದು ನೀವು ಆಯ್ದುಕೊಂಡ ದೇವರ ಮೇಲೆ ಅವಲಂಬಿತ point#2: ಆತ : ನಾನು ಆಯ್ದುಕೊಂಡ ದೇವರು ಸರಿಯೋ ತಪ್ಪೋ ನಿರ್ಧರಿಸುವುದು ಹೇಗೆ? ಟಾಮಿ : ನನ್ನ ಬಳಿ ವಿಮೆ ತೆಗೆದುಕೊಂಡ ಮೇಲೆ ನಾ ಸಿಡಿಲುಬಡಿದು ಸಾಯದಿದ್ದರೆ (ಆಯ್ದುಕೊಂಡ ದೇವರ ಕೃಪೆಯಿಂದ) ಬೇರೆ ದೇವರನ್ನು ಪ್ರಯತ್ನಿಸುವುದು!
ಈಗಲೂ ಅರ್ಥವಾಗದಿದ್ದಲ್ಲಿ ಈ ಸ್ಟ್ರಿಪ್ ತೆಗೆದುಹಾಕಿಬಿಡುತ್ತೇನೆ :)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun, ಮಜಾ ಮಾಡಿ :-)
Font Problem
If you are unable to view kannada fonts, you need to enable Unicode on your machine. Click here for more info
5 comments:
ನನಗೆ ಈ ಕಾರ್ಟೂನ್ ಅರ್ಥ ಆಗಲಿಲ್ಲ. ಯಾರೋ ಪಾಲಿಸಿ ತೊಗೊಂಡ್ರೆ ಟಾಮಿಶಿವ ಯಾಕೆ ಸಿಡಿಲು ಹೊಡೆದು ಸಾಯಬೇಕು?
aShTellA serious OdbEDappa aruN. sumne tamAShege - dialogue cennAgide suS
ಇಲ್ಲ ಇಲ್ಲ...ಅದು ತಮಾಷೆಗಲ್ಲ...ದೇವರ ಆಯ್ಕೆಯ್ ಬಗ್ಗೆ ಟಾಮಿಶಿವನ ಹತ್ತಿರ ಅಷ್ಟೆಲ್ಲ ಆದ್ಮೇಲೂ ಆತ ಪಾಲಿಸಿ ತಗಂಡ್ರೆ ಮೋಸ ಮಾಡಿದ್ದಕ್ಕೆ ನಿಜವಾಗಿ ಸಿಡಿಲು ಬಡಿದು ಟಾಮಿ ಸಾಯ್ಬೇಕು! ಹಾಗಾಗದೇ ಇದ್ರೆ ಅವನು ಆಯ್ದುಕೊಂಡ ದೇವರು ತಪ್ಪ್ಪು ಬೇರೆ ದೇವರನ್ನ ನೋಡ್ಕೋಬೇಕು ಅಂತ!
naMgU artha Agalilla aMta kAmeMTisONa aMta baMdre.. ninna explanation nODi.. innU kanpeeesan jAsti aaitu.. :O
point #1:
ಆತ : ದೇವರ ಕೃತ್ಯ ವಿಮೆಯ ಲಿಸ್ಟಿನಲ್ಲ್ ಬರುತ್ಯೆ?
ಟಾಮಿ : ಅದು ನೀವು ಆಯ್ದುಕೊಂಡ ದೇವರ ಮೇಲೆ ಅವಲಂಬಿತ
point#2:
ಆತ : ನಾನು ಆಯ್ದುಕೊಂಡ ದೇವರು ಸರಿಯೋ ತಪ್ಪೋ ನಿರ್ಧರಿಸುವುದು ಹೇಗೆ?
ಟಾಮಿ : ನನ್ನ ಬಳಿ ವಿಮೆ ತೆಗೆದುಕೊಂಡ ಮೇಲೆ ನಾ ಸಿಡಿಲುಬಡಿದು ಸಾಯದಿದ್ದರೆ (ಆಯ್ದುಕೊಂಡ ದೇವರ ಕೃಪೆಯಿಂದ) ಬೇರೆ ದೇವರನ್ನು ಪ್ರಯತ್ನಿಸುವುದು!
ಈಗಲೂ ಅರ್ಥವಾಗದಿದ್ದಲ್ಲಿ ಈ ಸ್ಟ್ರಿಪ್ ತೆಗೆದುಹಾಕಿಬಿಡುತ್ತೇನೆ :)
Post a Comment