Hammerhead Bob ಇಲ್ಲಿ ಸುತ್ತಿಗೆತಲೆ ಸೀನನಾಗಿದ್ದಾನೆ. ಇವನು ಒಂಥರಾ irritAting ಕ್ಯಾರೆಕ್ಟರ್ರು.ಇವ್ನು ಹೋದ ಕಡೆ ಎಲ್ಲ ಜನ ಕಲ್ಲು ತಗೊಂಡು ಹೊಡೆಯೋ ಸ್ಟೇಜಿಗೆ ತಲೆ ಕೊರೀತಾನೆ. ಬೇಕಿದ್ರೆ ನೀವೇ ನೋಡಿ
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
1 comment:
ಒಳ್ಳೆಯ ನಾಮಕರಣ ಸುಶೀಲ್ - ಸುತ್ತಿಗೆತಲೆ ಸೀನ. ಅದಕ್ಕೆ ತಕ್ಕ ಡೈಲಾಗು. ಹೊಟ್ಟೆ ನೋವಿಗೆ ಏನು ಔಷಧಿ ಕೊಡ್ತಾನಂತೆ?
Post a Comment