ವೆಂಕುವಿನ ಕೃತ್ರಿಮಬುದ್ಧಿಯನ್ನು ನೋಡ್ತಾ ನೋಡ್ತಾ ನಮ್ಮ ಸಾಂಬು ಪಾಪ ಮೈ ಪರಚಿಕೊಳ್ಳೋ ಸ್ಥಿತಿಗೆ ಹೋಗ್ತಾನೆ.
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
2 comments:
ಅರ್ಥ ಮಾಡ್ಕೊಳ್ಳೋಕ್ಕೆ ಸ್ವಲ್ಪ ಕಷ್ಟ ಆಯ್ತು. ೨ ಸಲ ಓದಿದ ಮೇಲೆ ಅರ್ಥ ಆಯ್ತು. ಕೃತ್ರಿಮ ವೆಂಕು. ಕಾರ್ಟೂನ್ಗಳು ಬಹಳ ಚೆನ್ನಾಗಿ ಬರ್ತಿವೆ ಸುಶೀಲ್.
ಸೂಪರ್ ಕಣಯ್ಯಾ... ಅಡ್ಡಬಿದ್ದೆ ಆ ವೆಂಕು ತಲೆಗೆ...
Post a Comment