Search This Blog

Friday, March 10, 2006

ಗೋವಿಂದ - ಜೂಟಾಟ

ಇಂಗ್ಲಿಷ್‍ನ Garfield ಗೋವಿಂದನಾದರೆ, ಅವನ ಗೆಳೆಯ Oddie - ಉದ್ದಂಡನಾಗಿ ಬರುತ್ತಿದ್ದಾನೆ.

3 comments:

bhadra said...

ಉದ್ದಂಡ ಸೂಪರ್ ಕ್ರಿಯೇಶನ್

ಆ ಬೆಕ್ಕು ಯಾಕೆ ಯಾವಾಗ್ಲೂ ಕಣ್ಣು ಮುಚ್ಚಿರತ್ತೆ?

Susheel Sandeep said...

ಅದು ನಮ್ಮ ಗೋವಿಂದನ ಮೂಲರೂಪ ಸಾರ್!
"ಅವನು ಇನ್ನು ನನ್ನ ಹಿಡಿದಿಲ್ಲ ಅನ್ಸುತ್ತೆ!" - ಸೂಪರ್ ಕಣೋ ಪಚ್ಚಿ :)

Prashanth M said...

@ವೆಂಕಟೇಶ್ ಸರ್ - ಸುಶೀಲ್ ಹೇಳಿದಂತೆ ಅದು ಅವನ ರೂಪ - ಸೋಮಾರಿತನದ ಪರಮಾವಧಿ, ಕಣ್ಣು ಪೂರ್ತಿ ತೆಗೆಯೋದಕ್ಕೂ ಸೋಮಾರಿತನ.

@Sus - ಥ್ಯಾಂಕ್ಸ್ ಕಣಪ್ಪ - commentಗೆ & explanationಗೆ :)

@ನೀತು - ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಅವಾಗವಾಗ ಬರ್ತಾ ಇರಿ :)