ಗಣಿತದಲ್ಲಿ ಪ್ರವೀಣನಲ್ಲದಿದ್ದರೂ, ಕೇಶುಗೆ ಬೇರೆ ಏಷ್ಟೋ ವಿಷಯಗಳಲ್ಲಿ ಬಹಳ ಆಸಕ್ತಿ. ತಾನು ಒಬ್ಬ ಅಂತರಜಾಲದ ಮಹಾಯಾನಿಯಾಗಬೇಕೆಂಬ ಆಸೆ. ಇಲ್ಲದಿದ್ದರೆ ಸೂಪರ್ ಮ್ಯಾನ್ ಆಗುವ ಆಸೆ (ಇದನ್ನು ನೀವು ನನ್ನ ಮೊದಲ ಕಾರ್ಟೂನಿನಲ್ಲಿ ನೋಡಬಹುದು) ಹೀಗೆ ಎಂದಾದರೊಮ್ಮೆ ದೊಡ್ಡ ಮನುಷ್ಯನಾಗಲು ಕೇಶು ಆಶಿಸುತ್ತಿದ್ದಾನೆ.
ಈ ಕಳೆದ ಕೆಲ ದಿನಗಳಲ್ಲಿ ಕೆಲವು ಹೊಸ ಪಾತ್ರಗಳ ಪರಿಚಯವಾಗಿದೆ -- ಮೇರಿ ಮೇಡಂ, ಸುಶಿ. ಇದೇ ದಿಟ್ಟಿನಲ್ಲಿ ಇಂದು ಕ್ಯಾಪ್ಟೆನ್ ಕೆಂಪಣ್ಣ. ನೋಡಿ ಆನಂದಿಸಿ :)
Wednesday, March 08, 2006
Subscribe to:
Post Comments (Atom)
4 comments:
Thunbha thanx nimage
ಹೊಸ series -- ಕ್ಯಾಪ್ಟನ್ ಕೆಂಪಣ್ಣ... ಹ್ಹೆಹ್ಹೆ... ಸಕ್ಕತ್
ಆಮ್ಮ್... :)
Space man spiff is "ಕ್ಯಾಪ್ಟನ್ ಕೆಂಪಣ್ಣ"!
cool naming convention saar!
ಹೆ ಹೆ ಹೆ...ಗಣಿತದಿಂದ ಅಂತರಿಕ್ಷಕ್ಕೆ! ಅದೂ ಕ್ಯಾಪ್ಟನ್ ಕೆಂಪಣ್ಣನಾಗಿ..ಸೂಪರ್ ಕಣೋ ಅರುಣಿ...*thumbsup*
Post a Comment