ಈ ಮೂರ್ನಾಲ್ಕು ದಿನಗಳಿಂದ ತೊಡೆಮೇಲೆ, ಅರ್ಥಾತ್ ಲ್ಯಾಪ್^ಟಾಪ್ ಇಲ್ಲದಿದ್ದ ಕಾರಣ ನಮ್ಮ ಕೇಶು ನಾಣಿ ಈ ಕಡೆ ಬರಲಾಗಲಿಲ್ಲ. ಈ ಸಂದರ್ಭಕ್ಕೂ ನಿನ್ನೆ ಅಮೇರಿಕದ ರಾಷ್ಟ್ರಪತಿ ಜಾರ್ಜ್ ಬುಶ್ ಭಾರತಕ್ಕೆ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಶು ನಾಣಿ ಇಬ್ಬರೂ ಸ್ಪಷ್ಟ ಪಡಿಸಲು ಇಚ್ಛಿಸಿದ್ದಾರೆ.
ಕೇಶು ಮತ್ತು ಗಣಿತ ಸೀರೀಸ್ ಮುಂದುವರಿಸುತ್ತಾ.... ಊ.. ಹ್ಯಾವ್ ಫನ್ನು
Thursday, March 02, 2006
Subscribe to:
Post Comments (Atom)
4 comments:
ಗಣಿತದ ಪಾಠ ಚೆನ್ನಾಗಿದೆ. ಮಗ ಅಪ್ಪನ ಹತ್ತಿರ ಬಹಳ ಸಲುಗೆ ತೆಗೆದುಕೊಂಡ ಹಾಗಿದೆ.
ಅದಿರ್ಲಿ, ನಿನ್ನ ಲ್ಯಾಪ್ಟಾಪ್ ಅನ್ನು ಬುಷ್ ತೆಗೆದುಕೊಂಡು ಬಂದಿದ್ದಾರೆ ಅಂತ ಕೇಳಿದ್ದೆ, ನಿಜವಾ?
ಅರುಣಿ,
ಬಿಂದಾಸ್ ಆಗಿದೆ...ಕೇಶು attitude ಕನ್ನಡದಲ್ಲಿ ಮಾತನಾಡಿದ್ರೂ ಬದಲಾಗಿಲ್ಲ! (ಬದಲಾಗೊಲ್ಲ ಬಿಡು :))
ಇನ್ಮೇಲೆ ನಿಲ್ಲಿಸದ ಹಾಗೆ ನಿರಂತರವಾಗಿ ಹರಿಯಲಿ ಕನ್ನಡ ಕಾರ್ಟೂನ್ ಕಂಪು!
ಇಲ್ಲಾ ಸಾ... ಬುಶ್ ಕೇಳಿದ, ಆದರೆ ನಾನು ಸ್ವಲ್ಪ ಅಪ್ಡೇಟ್ ಮಾಡಬೇಕಪ್ಪ, ಕೊಡೋಕ್ಕಾಗೊಲ್ಲ ಅಂದೆ. ಅದಕ್ಕೇ ಮುನಿಸಿಕೊಂಡು ದಿಲ್ಲಿಯಲ್ಲಿ ಟ್ರಾಫಿಕ್ ಜಾಮ್ ಮಾಡಿಸಿದ!! ಹಹಹ...
ಸುಶಿ...
ರೆಗ್ಯುಲರಾಗೆ ಹಾಕೋಣ ಅಂತ. ಆದರೆ ಮಧಮಧ್ಯದಲ್ಲಿ ಕೆಲವೊಮ್ಮೆ ಬ್ರೇಕ್ ಕೊಡಬೇಖಾಗಬಹುದು :)
ಹ್ಹಹ್ಹ...ಸೂಪರ್ ಅರುಣ...
ulti ಅನುವಾದ
Post a Comment