ಸ್ನೇಹಿತರೆ,
ಇಷ್ಟು ದಿನ ಕೇಶು ನಾಣಿ ಎಲ್ಲಿಗೆ ಹೋಗಿದ್ದರು ಎಂದು ಯೋಚಿಸುತ್ತಿದ್ದ್ರ? ಒಂದು ದೊಡ್ಡ ಕಾಲ ಪ್ರಯಾಣ ಮಾಡಿ ಬಂದರು. ಅದಕ್ಕೇ ಬ್ರೇಕ್ ತೆಗೆದುಕೊಂಡಿದ್ದರು :). ಈಗ ನೋಡಿ ಪೂರ್ಣ ಕಥೆಯನ್ನು
ಈ ಕಾರ್ಟೂನಿನ ಅನುವಾದವನ್ನು ನಾನು ಬಹಳ ಹಿಂದೆಯೇ ಮಾಡಿದ್ದೆ. ಇದನ್ನು ಕನ್ನಡ ಆಡಿಯೋ ಡಾಟ್ ಕಾಮ್ ನಲ್ಲಿ ಕೂಡ ಹಾಕಲಾಗಿತ್ತು. ಅಲ್ಲಿ ನೋಡಿ ಇಲ್ಲಿ ಮತ್ತೊಮ್ಮೆ ಓದಲು ಬೇಜಾರಾದರೆ ಕ್ಷಮೆ ಇರಲಿ. ಈ ಸೀರೀಸ್ ಮುಗಿದ ಬಳಿಕ ಹೊಸ ಸೀರೀಸ್ ಶುರು ಮಾಡುತ್ತೇನೆ. ಅಲ್ಲಿಯವರೆಗೂ ಕಾಲ ಪ್ರಯಾಣ ಮಾಡಿ ಬನ್ನಿ :)
Thursday, June 08, 2006
Subscribe to:
Post Comments (Atom)
1 comment:
ಕನ್ನಡ ಕಾರ್ಟೂನ್ ನೋಡದೇ ಬಹಳ ದಿನಗಳಾಯ್ತು. ಮನಸ್ಸಿಗೆ ಬೇಜಾರೂ ಆಗಿತ್ತು. ವಾಹ್ ಸೂಪರ್ ಆಗಿದೆ. ಮೊದಲೇ ನೋಡಿದ್ರೂ ಮತ್ತೆ ಮತ್ತೆ ನೋಡೋದ್ರಲ್ಲಿ, ಓದೋದ್ರಲ್ಲಿ ಬೇಜಾರಿಲ್ಲ. ಮೂವರಿಂದಲೂ ನಿತ್ಯಕ್ಕೊಂದು ಕಾರ್ಟೂನ್ ನಿರೀಕ್ಷಿಸುತ್ತಿರುವೆ.
Post a Comment