Search This Blog

Wednesday, June 14, 2006

ಕೇಶು ನಾಣಿ - ಸಮಯ ಯಂತ್ರ ೪

ಸದಾಶಿವನಿಗೆ ಅದೇ ಧ್ಯಾನ ಅಂದ ಹಾಗೆ ನಮ್ಮ ನಾಣಿಗೆ ತಿನ್ನುವುದೇ ಧ್ಯಾನ!

4 comments:

Anonymous said...

ಈ ಕಾರ್ಟೂನ್ಗಳನ್ನು ಬಿಡಿ ಬಿಡಿಯಾಗಿ ಹಾಕುತ್ತಿರುವುದರಿಂದ ಮೊದಲು ನನಗೆ ಅರ್ಥವಾಗುತ್ತಿರಲಿಲ್ಲ. ಎಲ್ಲಾ ಒಟ್ಟಿಗೆ ಓದಬೇಕೆಂದು ಗೊತ್ತಿರಲಿಲ್ಲ. ಈಗ ಅರ್ಥವಾಗುತ್ತಿದೆ.

-ಅನಾಮಧೇಯ

bhadra said...

ತಿಂಡಿಪೋತ - ತಿಂಡಿ ತಿನ್ನೋದು ಬಿಟ್ಟು ಬೇರೆ ಏನೂ ಗೊತ್ತಾಗೋಲ್ಲ. ಬಹಳ ಚೆನ್ನಾಗಿದೆ, ಅರುಣ.

ಅರುಣ ಪ್ರಕಾಶ said...

ತವಿಶ್ರೀ ಮತ್ತು ಅನಾಮಧೇಯರಿಗೆ ಬಹಳ ಧನ್ಯವಾದಗಳು :)

Deep said...

chakli .. Kodbale.. Jai.. hahahahaha hahaha..... too good..