Friday, June 09, 2006
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
2 comments:
ನಮಸ್ಕಾರ ಅರುಣ ಪ್ರಕಾಶ,
ನಿಜಕ್ಕೂ ಈ ಕೇಶು-ನಾಣಿ ಕಾರ್ಟೂನ್ ಗಳು ಮಾಡರ್ನ್ ಆರ್ಟ್ ತರಹಾ ಅರ್ಥವೇ ಆಗೊಲ್ಲ. ಈ ಕಾರ್ಟೂನ್ ಗಳ ಉದ್ದೇಶ ಏನು? ಹಾಸ್ಯ ಎಲ್ಲಿದೆ? ಗೊತ್ತಾಗಲಿಲ್ಲ.
ಇದು ನನ್ನೊಬ್ಬನ ಸಮಸ್ಯೆಯೋ ಅಥವಾ ಈ ಕಾರ್ಟೂನ್‌ಗಳು ಅರ್ಥ ಆಗಲಿಲ್ಲ ಅಂದ್ರೆ ಎಲ್ಲಿ ಪೆದ್ದ ಅಂತ ಅಂದ್ಕೋತಾರೋ ಎಂಬ ಭಯದಿಂದ ಎಲ್ರೂ ಇವನ್ನು ಮೆಚ್ಚಿಕೊಳ್ತಿದಾರೋ ಏನೋ!
ನನ್ನ ಕಾಮೆಂಟ್ಸ್‌ನಿಂದ ಬೇಜಾರಾದ್ರೆ ಕ್ಷಮಿಸಿ.
-ಅನಾಮಧೇಯ
Wow! You guys are back!
Samaya Yantra.. Sakhattagide...
Anamadheyare!... Swalpa sense of humour irabeku :-)...
Haage visit madta iree...
Post a Comment