ಈ ಕಾರ್ಟೂನ್^ಗಳನ್ನ ಯಾರಾದರು ಓದುತ್ತಿದ್ದಾರ ಎಂದು ತಿಳಿದಿಲ್ಲ... ಆದರೂ ಪೋಶ್ತಿಸುವ ಆಸೆ. ಅದಕ್ಕೇ ಪೊಸ್ಟಿಸುತ್ತಿದ್ದೇನೆ. ಓದುಗರು ಓದಿದ ಮೇಲೆ ಟಿಪ್ಪಣಿ ಹಾಕಿದರೆ ಬಹಳ ಖುಷಿಯಾಗುತ್ತದೆ :)
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
8 comments:
ನಾನಿದ್ದೀನಲ್ಲ = ನಿನ್ನ ಎಲ್ಲ ಕಾರ್ಟೂನ್‍ಗಳನ್ನೂ ಓದೋಕ್ಕೆ, ನೋಡೋಕ್ಕೆ. ನೀನು ಪೋಸ್ಟಿಸ್ತಿರು. ಸೂಪರ್ ಆಗಿದೆ.
ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಹೀಗೆಯೇ ಮುಂದುವರೆಸಿ :)
ಭೇಷ್ ಕಣೋ. ಕನ್ನಡದಲ್ಲಿ Calvin-Hobbes ಅಲ್ಲ ಅಲ್ಲ ಕೇಶು-ನಾಣಿ ಜೋಡಿ ತಂದಿದ್ದಿಯಾ.
ಟಿಪ್ಪಣಿ ಹಾಕಿದ ಎಲ್ಲರಿಗೂ ಧನ್ಯ್ವಾದಗಳು. :)
ತುಂಬಾ ಚೆನ್ನಾಗಿ ಮೂಡಿಬರುತ್ತಿದೆ, ಬಿಡಬೇಡಿ, ಮುಂದುವರೆಸಿ. ದಿನಾಲೂ ಹೊಸ ಕಾರ್ಟೂನನ್ನು ಎದುರು ನೊಡುತ್ತೇನೆ.
ವೆಂ.
ಯಾಕಪ್ಪಾ ನಿನಗೆ ಈ ಯೋಚನೆ?
ನೋಡಿ ಖುಷಿಪಡೋಕೆ ನಾವೆಲ್ಲ ಇದ್ದೇ ಇದೀವಲ್ಲ..ತಡಮಾಡದೆ ನೀ ಪೋಶ್ಟಿಸುತ್ತಿರು...:)
ಯೋಚನೆ ಇಲ್ಲಪ್ಪ. ಇರಲಿ, ಗಣಿತದ ಸೀರೀಸ್ ಹೀಗೇ ಮುಂದುವರಿಸುತ್ತೀನಿ. ಕೇಶು ಊಹಾಶಕ್ತಿ ನಿನಗೆ ಬೇಗ ಗೊತ್ತಾಗುತ್ತೆ :D
ನಿನಗೆ ಡಾಕ್ಟರೇಟ್ ಸಿಕ್ತಿರೋ ಹಾಗೇ, ಕೇಶುವಿಗೂ ಗಣಿತದಲ್ಲಿ ಡಾಕ್ಟರೇಟ್ ಕೊಡಿಸಿಬಿಡು. ಪುಣ್ಯ ಬರತ್ತೆ. ಹಾಗೆಯೇ ನಾನೂ ಗಣಿತ ಕಲಿತ ಹಾಗಾಗುತ್ತೆ.
ಒಳ್ಳೆಯ ಕೆಲಸ ಮುಂದುವರೆಯಲಿ
Post a Comment