Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ.
ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun :)
ಕಾರ್ಟೂನ್ ಗಳ ಕೊಂಡಿಯನ್ನು ಪ್ಲಾನೆಟ್‍ಗೆ ಸೇರಿಸಿದ್ದು ಒಳ್ಳೆಯ ಕೆಲಸ. ಪ್ರಶಾಂತ್ ನಿಮ್ಮ ಗೋವಿಂದ ಹಣೆಬರಹವನ್ನು ಓದೋಕ್ಕೆ ಬಲು ಮಜ. ಹಾಗೆಯೇ ಸುಸ್ ಅವರದ್ದೂ. ಎರಡೂ ಒಂದೇ ಕಡೆ ಇರೋದು ಒಳ್ಳೆಯದಾಯ್ತು. ಇನ್ನು ರವಿಯವರಿಗೂ ಇಲ್ಲಿ ಪೋಸ್ಟಿಸಲು ಹೇಳಿ.
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun, ಮಜಾ ಮಾಡಿ :-)
Font Problem
If you are unable to view kannada fonts, you need to enable Unicode on your machine. Click here for more info
2 comments:
ಕಾರ್ಟೂನ್ ಗಳ ಕೊಂಡಿಯನ್ನು ಪ್ಲಾನೆಟ್‍ಗೆ ಸೇರಿಸಿದ್ದು ಒಳ್ಳೆಯ ಕೆಲಸ. ಪ್ರಶಾಂತ್ ನಿಮ್ಮ ಗೋವಿಂದ ಹಣೆಬರಹವನ್ನು ಓದೋಕ್ಕೆ ಬಲು ಮಜ. ಹಾಗೆಯೇ ಸುಸ್ ಅವರದ್ದೂ. ಎರಡೂ ಒಂದೇ ಕಡೆ ಇರೋದು ಒಳ್ಳೆಯದಾಯ್ತು. ಇನ್ನು ರವಿಯವರಿಗೂ ಇಲ್ಲಿ ಪೋಸ್ಟಿಸಲು ಹೇಳಿ.
ನಿಮ್ಮಗಳ ಕೆಲಸ ತುಂಬ ಚೆನ್ನಾಗಿದೆ ; ಸಂತೋಷ ; Keep it up;
Post a Comment