ನೀವು ಗಣಿತ ಬಲ್ಲವರೆ? ಹೇಗೆ? ಶಾಲೆಯಲ್ಲಿ ಕಲಿತದ್ದಾ ಅಥವ ಮನೆಯಲ್ಲಿ ಕಲಿತದ್ದ? ಇಲ್ಲ ಸ್ವಂತ ಅಭ್ಯಾಸವೋ?
ಗಣಿತ ಕಲಿಯೋದೇ ಒಂದು ದೊಡ್ಡ ಕೆಲಸ ಎಂದು ಮಕ್ಕಳು ಹೇಳುವುದು ನೀವು ಕೇಳಿರಬಹುದು. ಕೆಲವರಿಗೆ ಗಣಿತವೆಂದರೆ ಸಾಕು ತಲೆ ತಿರುಗುತ್ತೆ, ಕೆಲವರು ಗಣಿತ ಎಂಬ ಶಬ್ದ ಕೇಳಿದೊಡನೆಯೇ ಓಡಿ ಹೋಗ್ತಾರೆ.
ನಿಮ್ಮ ಬಾಲ್ಯದಲ್ಲಿ ನೀವು ಪಟ್ಟ ಶ್ರಮ ಜ್ಞಾಪಿಸಿಕೊಳ್ಳಿ. ಕಷ್ಟ ಪಟ್ಟು, ಬೆವರು ಸುರಿಸಿ,ಅರೆನಿದ್ದೆಯಲ್ಲಿ ಬಿಡದೆ ಗಣಿತವನ್ನು ಕಲಿತು/ಕಲಿಯುತ್ತಿರುವ ಮಕ್ಕಳಿಗೆ ಸಮರ್ಪಿತವಾಗಿ ಈ ಸೀರೀಸ್ :)
ಓದಿ ಹೇಗಿದೆ ಎಂದು ಪ್ರತಿಕ್ರಿಯೆ ನೀಡಿ
Friday, February 10, 2006
Subscribe to:
Post Comments (Atom)
2 comments:
ಅಬ್ಬ ಕೊನೆಗೂ C&H ಹಾಕಿದೆಯಲ್ಲ... ಯಾಕೆ ಇಷ್ಟು ದಿನ ಸದ್ದೇ ಇರ್ಲಿಲ್ಲ ???
ಸ್ವಲ್ಪ ಕೆಲಸದಲ್ಲಿ ಬಿಜಿ. ಹಾಗಾಗಿ ಈ ಕಡೆ ತಲೆ ಹಾಕಿರಲಿಲ್ಲ. ಇನ್ನ್ಮೇಲೆ ದೈಲಿ ಒಂದು ಹಾಕೋಕ್ಕೆ ಪ್ರಯತ್ನ ಮಾಡ್ತೀನಿ :)
ಅಂದಹಾಗೆ ಅದು C&H ಅಲ್ಲ K&N :D. ಇಲ್ಲದಿದ್ದರೆ ಕನ್ನಡದಲ್ಲಿ ಕೇ&ನಾ ಅನ್ನ ಬಹುದು :D (just kidding)
Post a Comment