Search This Blog

Friday, April 21, 2006

ಕೇಶು-ನಾಣಿ --> ೨೫ನೇ ಕಾರ್ಟೂನು

ಇವತ್ತು ಕೇಶು ನಾಣಿಯವರ ೨೫ನೇ ಕಾರ್ಟೂನನ್ನು ಪೋಸ್ಟಿಸುತ್ತಿದ್ದೇನೆ. ನಿಮ್ಮೆಲ್ಲರ ಇಲ್ಲಿಯವರೆಗಿನ ಪ್ರೋತ್ಸಾಹ ಹಾಗು ಮೆಚ್ಚುಗೆಗೆ ನಾನು ಚಿರಋಣಿ. ಇಷ್ಟು ಕಡಿಮೆ ಸಮಯದಲ್ಲಿ ನಾವು ಮೂವರು ೫೦ಕ್ಕೂ ಹೆಚ್ಚು ಕಾರ್ಟೂನುಗಳನ್ನು ಹಾಕಿದ್ದೇವೆ ಎಂಬುದನ್ನು ನಂಬಲು ಕಷ್ಟ. ಸಕ್ಕ್ಸೆಫುಲ್ಲಿ ರನ್ನಿಂಗ್ ಫಾರ್ ೫೦ ಡೇಸ್ ಅಂತ ಒಂದು ಪೋಸ್ಟರ್ ಮಾಡಿಸ ಬಹುದು. ನೋಡಲು ಮರೆಯದಿರಿ -- ಕನ್ನಡ ಕಾರ್ಟೂನುಗಳು
ವಿ ಸೂ: ಇಲ್ಲಿ ಮತ್ತೊಮ್ಮೆ ನಾನು ಈ ಕಾರ್ಟೂನುಗಳ ಮೂಲ ಕರ್ತೃಗಳಾದ ಬಿಲ್ ವಾಟರ್‌ಸನ್, ಜಿಮ್ ಡೇವಿಸ್ ಮತ್ತು ಸ್ಕಾಟ್ ಆಡಮ್ಸ್ ರವರಿಗೆ ಈ ರೀತಿಯಲ್ಲಿ ಪರೋಕ್ಷವಾಗಿ ಧನ್ಯವಾದ ಹೇಳಲು ಇಚ್ಛಿಸುತ್ತೇನೆ

7 comments:

mavinayanasa said...

ತುಂಬಾ ತುಂಬಾ ಚೆನ್ನಾಗಿದೆ. ಇದು ನಿಜವೂ ಹೌದು. ಮಕ್ಕಳನ್ನು ಫ್ರೀಯಾಗಿರೋಕ್ಕೆ ನಾವು ಬಿಡೋದೇ ಇಲ್ಲ. ಯಾವಾಗ್ಲೂ ದಂಡಿಸ್ತಾನೇ ಇರೋದೇ (ಈ ಕಾರ್ಟೂನ್‍ನನ್ನು ನನ್ನ ಮಕ್ಕಳಿಗೆ ತೋರಿಸೋದಿಲ್ಲ).

೨೫ನೇ ಕಾರ್ಟೂನ್ ಆಗಿ ಒಳ್ಳೆಯ ಥೀಮ್ ತೆಗೆದುಕೊಂಡಿರುವೆ.

ಸುಸಂಕೃತ said...

ಗುಡ್ ಒನ್ ಅರುಣಿ..:)

೨೫ನೇ ಕಾರ್ಟೂನಿಗೆ ಶುಭಾಶಯಗಳು.
ಶೀಘ್ರದಲ್ಲೇ ಗೋವಿಂದ ಹಾಗೂ ಸಾಂಬನ ಪುನರಾಗಮನದೊಂದಿಗೆ ೧೦೦ರ ಗಡಿ ದಾಟಿಸೋಣ.

ಅರುಣ ಪ್ರಕಾಶ said...

ಗೋವಿಂದು ಕಣ್ಣಾಮುಚ್ಚಾಲೆ ಆಡ್ತಿರೋ ಹಾಗಿದೆ :D. ಮತ್ತೆ ನಮ್ಮ ಸಾಂಬುದು ಏನ್ ವಿಷಯ? ಏನು ರಜ ತೊಗೊಂಡಿದ್ದಾನ? ಅಥವ ವರ್ಗಾವಣೆಯಾದವನು ಇನ್ನೂ ವಾಪಸ್ ಬಂದಿಲ್ಲ್ವ?

ಜಗದೀಶ್ said...

ಸಖತ್ತಾಗಿದೆ.....ಹ ಹ ಹ...

ಅಸತ್ಯ ಅನ್ವೇಷಿ said...

ಕಾರ್ಟೂನ್ ಜೀವನದ ಬೆಳ್ಳಿ ಹಬ್ಬ ಮತ್ತು ಸುವರ್ಣೋತ್ಸವಕ್ಕೆ ಹಾರ್ದಿಕ ಶುಭಕಾಮನೆಗಳು.
ಗೋವಿಂದುವನ್ನು ಕಳುಹಿಸಿಕೊಡಿ. ಚೆನ್ನಾಗಿ ನೋಡಿಕೊಳ್ಳುತ್ತೇವೆ. OK ನಾ?

Prashanth CM said...

Dear Friends,
Its been wonderful feeling browsing thru your blog with my favourite Calvin and Hobbes comic strip. I highly appreciate your effort to bring KOOL comic in kannada. Also Congrats for efforts. But hey is it possible that you can conceive a comic strip which is Original and post them. Please give a try and keep the same essence of humor in them. Conceive a character like Calvin (local calvin) who has a opionion on everything under the sun. Dont worry about the neatness and all that stuff just try it out. Any ways this is my regular blog and appreciate your enthu.

I will try to post in kannada as soon as i understand how to do it, may be your can help me in that :)

All the best.
-Prashanth CM

Enigma said...

good one :)