Search This Blog

Tuesday, April 11, 2006

ಕೇಶು ನಾಣಿ -- ಮಜ ಸೀರೀಸ್

ಹೊಸ ವರ್ಷ ಹೊಸ ಕಾರ್ಟೂನುಗಳು. ಕೆಲ ದಿನಗಳಿಂದ ಸ್ವಲ್ಪ ಬಿಜಿಯಾಗಿದ್ದೆ -- ಮನೆ ಶಿಫ್ಟಿಂಗ್, ಪ್ರಾಜೆಕ್ಟ್ ಕೆಲಸ; ಹಾಗಾಗಿ ಕಾರ್ಟೂನುಗಳನ್ನ ಹಾಕಲು ಆಗಿರಲಿಲ್ಲ. ಈಗ ಹಾಕುತ್ತಿದ್ದೇನೆ. ನೋಡಿ ಆನಂದಿಸಿ.

ವಿ. ಸೂ: ಕನ್ನಡ ಆಡಿಯೋ ಸದಸ್ಯರು ಈ ಕಾರ್ಟೂನುಗಳನ್ನ ಆಗಲೇ ಓದಿರಬಹುದು. ಆದರೂ ಇನ್ನೊಮ್ಮೆ ಓದಲು ತೊಂದರೆ ಇಲ್ಲ ಎಂದು ನಂಬಿದ್ದೇನೆ

3 comments:

Sarathy said...

The work you are doing is really appreciable. This is the best example for the best usage of blogs... keep going.. (:+)

bhadra said...

ಕಾರ್ಟೂನ್ ಸೂಪರ್ ಆಗಿದೆ. ಮನೆ ಶಿಫ್ಟ್ ಮಾಡಿದ್ಯಾ? ಕೆಲಸಕ್ಕೇ ಸೇರಿದ್ಯಾ? ಇಷ್ಟು ದಿನ ಕಾರ್ಟೂನ್‍ಗಳನ್ನು ನೋಡದೇ ಬೇಜಾರಾಗಿತ್ತು.

Enigma said...

:) maja madthailla navu