Search This Blog

Tuesday, February 20, 2007

Friday, February 16, 2007

Thursday, February 15, 2007

ಸಾಂಬಶಿವ : ಸುಳ್ಳು ಹೇಳೋದ್ ಹೇಗೆ?

ಪಾಪ, ಎಲ್ಲ ಬಿಟ್ಟು ಟಾಮಿಶಿವನ (Dogbert) ಸಲಹೆ ತಗೊಂಡ್ರೆ ಹೀಗೆ ನೋಡಿ!

Wednesday, February 14, 2007

ಕೇಶು-ನಾಣಿ: ವ್ಯಾಲಂಟೈನ್ಸ್ ಡೇ -೩

ಸುಶೀಗೆ ಒಣಗಿದ ಹೂವನ್ನು ಕಳಿಸಿಬಿಟ್ಟರೆ ಆಯಿತೆ? ಅವಳ ಪ್ರತಿಕ್ರಿಯೆ ಬೇಡವೆ?


ಸಾಂಬಶಿವ : ಯೂಸರ್ ಇಂಟರ್‍ಫೇಸ್

ತುಂಬಾ ದಿನಗಳಾದ ಮೇಲೆ ಸಾಂಬಶಿವ ನನ್ನನ್ನ ಒದ್ದು ಎಬ್ಬಿಸಿದ್ದಾನೆ! ನಾ ಮತ್ತೆ ನಿದ್ದೆ ಹೋಗುವ ಮುನ್ನ ಆದಷ್ಟು ಸ್ಟ್ರಿಪ್ಪುಗಳನ್ನು ನಿಮ್ಮ ಮುಂದಿಟ್ಟುಬಿಡುತ್ತೇನೆ!

Tuesday, February 13, 2007

ಕೇಶು ನಾಣಿ: ವ್ಯಾಲಂಟೈನ್ಸ್ ಡೇ ೨

ಕೇಶು ಸುಶೀಗಾಗಿ ಹಾರ್ಟ್ ಮಾಡಿದ್ದು ನೋಡಿದ್ದ್ರಲ್ಲ, ಈಗ ಅವಳಿಗೆ ಹೂವು ಕೊಂಡುಕೊಳ್ಳೋಕ್ಕೆ ಹೋಗ್ತಿದ್ದಾನೆ ನೋಡಿ :)


Monday, February 12, 2007

ಕೇಶು - ನಾಣಿ: ವ್ಯಾಲಂಟೈನ್ಸ್ ಡೇ -೧

ವ್ಯಾಲಂಟೈನ್ಸ್ ಡೇ ಪ್ರಯುಕ್ತವಾಗಿ ಕೇಶು - ಸುಶೀ ಸಂಭಾಷಣೆ. ಮಜಾ ಮಾಡಿ :)



ಇದು 3 ಭಾಗದ ಸೀರೀಸ್. ವ್ಯಾಲಂಟೈನ್ಸ್ ಡೇ ಪ್ರಯುಕ್ತವಾಗಿ ಫೆಬ್ರುವರಿ 14ರಂದು ಕೊನೆಯ ಕಾರ್ಟೂನ್ ಹಾಕ್ತೀನಿ. In the spirit of Valentines Day :)

Thursday, February 01, 2007