Friday, August 04, 2006
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
5 comments:
ನಿಮ್ಮ ಕೇಶು-ಟೀವಿ ಸಿರೀಸ್ ಚೆನ್ನಾಗಿದೆ . ಇಂಗ್ಲೀಷ್ ಕಾರ್ಟೂನ್ ಓದಲಾಗುವದಿಲ್ಲ . ನೀವು ಕನ್ನಡಕ್ಕೆ ತಂದು ಒಳ್ಳೆಯ ಕೆಲಸ ಮಾಡಿದ್ದೀರಿ.
ಢನ್ಯ್ವಾದಗಳು
ಧನ್ಯವಾದಗಳು ಕಲ್ ಸಕ್ರಿ ಯವರೆ. ಬಹಳ ಒಳ್ಳೆಯ ಹೆಸರನ್ನಿಟ್ಟಿದ್ದೀರಿ ನಿಮ್ಮ ಬ್ಲಾಗಿಗೆ.
ಅರುಣ
Drishyagalu loadagtha-illa!
ಅರುಣರೇ
ಅದು ಯಾಕೆ ಅಂತಿಮ ಕಾರ್ಟೂನ್ ಎಂದಿದ್ದೀರಿ?
ಇನ್ನಷ್ಟು ಬರೆಯಿರಿ . ನೋಡಿ ಸಂತಸಪಡುತ್ತೇವೆ.
ನನಗೆ ಈ ಕನ್ನಡ ಕಾರ್ಟೂನ್ ಕೊಂಡಿ ಇತ್ತೀಚೆಗಷ್ಟೆ ಸಿಕ್ಕಿದ್ದು. ಒಂದೇ ಘಂಟೆಯಲ್ಲಿ ಅಷ್ಟನ್ನು ಓದಿ ಮುಗಿಸಿದೆ. ಎಲ್ಲವೊ ಬಹಳ ಚೆನ್ನಾಗಿವೆ. originalityಯನ್ನು ಕಾಪಾಡಿಕೊಂಡು ಮಾಡಿರುವ ಈ ತರ್ಜಿಮೆಗೆ ಬಹಳ ಧನ್ಯವಾದಗಳು. ಇನ್ನು ಹೆಚ್ಹು ಕಾರ್ಟೂನುಗಳು ಬರಲಿ ಎನ್ನುವ ಆಶಯ.
Post a Comment