Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ.
ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun :)
Search This Blog
Wednesday, May 03, 2006
ಕೇಶು ನಾಣಿ -- ಮಜ ಸೀರೀಸ್ ಮುಗಿಸುತ್ತಾ....
ಮುಖ್ಯವಾದ ವಿಚಾರವನ್ನು ಬಹಳ ತುಂಬಾ ಮುಖ್ಯವಾದ ವಿಚಾರ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದೆಯೆ? ಇಲ್ಲವೆ? ಹಾಗಾದರೆ ನಮ್ಮ ಕೇಶುವಿನಿಂದ ಕಲಿಯಿರಿ... ಇದನ್ನ ಮನೆನಲ್ಲಿ ಪ್ರಯತ್ನಿಸಿ, ಆಮೇಲೆ ರೆಸಲ್ಟ್ ನ ಇಲ್ಲ್ ಹಾಕಲು ಮರೀಬೇಡಿ :D
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ.
Have Fun, ಮಜಾ ಮಾಡಿ :-)
Font Problem
If you are unable to view kannada fonts, you need to enable Unicode on your machine. Click here for more info
5 comments:
Superb.......
Keep it up....
cartoon strip tumba chennagi modibartaide...
one samll change:
In "Kannada antarjala putagaLu", for Kannada saahitya online address is
www.kannadasaahithya.com NOT
www.kanndasaahitya.com
please do change this.....
@anonymous...
neevu yaaru aMta tiLidilla. aadare tappannu tiddisiddakke dhanyavaadagaLu :)
ಧನ್ಯವಾದಗಳು ರಘವೇಂದ್ರ ಅವರೆ, ನಾನು ಈ ನಡುವೆ ಸ್ವಲ್ಪ ಬಿಜಿಯಾಗಿದ್ದೇನೆ. ಅಧ್ಯದಲ್ಲೇ ಮುಂದಿನ ಸೀರೀಸ್ ಪೋಸ್ಟಿಸುವೆ
ನಿಮ್ಮ ಪ್ರೋತ್ಸಾಹಕ್ಕೆ ಅನಂತಾನಂತ ಧನ್ಯವಾದಗಳು
Post a Comment