'Dilbert' ನಮ್ಮ ದೈನಂದಿನ ಯಾಂತ್ರಿಕ ಬದುಕಿನ ಒಂದು ಮುಖ್ಯ ಪಾತ್ರವೆನ್ನಬಹುದು.Dilbertನ ಪಾತ್ರದಲ್ಲಿ ನಮ್ಮೆಲ್ಲರನ್ನೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಕಂಡುಕೊಳ್ಳಬಹುದು.ಮೂಲತಃ Scott Adamsನ ಮಾನಸಪುತ್ರ ಈತ.
ಅವನ ಕರಾಮತಿಗಳನ್ನು, ಅವನ ಕಛೇರಿಯಲ್ಲಿ ನಡೆಯುವ ದಿನನಿತ್ಯದ ರಾಮಾಯಣವನ್ನು ಯಥಾವತ್ತಾಗಿ Scott ದಿನವೂ ನಮಗೆಲ್ಲ ಉಣಬಡಿಸುತ್ತಾ ಬಂದಿದ್ದಾರೆ!ಅದನ್ನೇ ನಾನಿಲ್ಲಿ ಕನ್ನಡಕ್ಕೆ ತರ್ಜುಮೆ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ.
Dilbert ನಮಗಾಗಿ ಸಾಂಬಶಿವನಾಗಿ ರೂಪ ತಳೆದಿದ್ದಾನೆ.ನೀವೂ ನೋಡಿ ...
ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಳ್ಳಿ.
ನನ್ನ ಮೊದಲ ಪ್ರಯತ್ನ:
Original Creator : Scott Adams
Subscribe to:
Post Comments (Atom)
3 comments:
ಸೂಪರ್ ಸುಸ್ - ಸೂಪರ್ ಕಾರ್ಟೂನ್ - ಸೂಪರ್ ಸಾಂಬ
ಬೇರೇನನ್ನೂ ಹೇಳೋದಿಕ್ಕೆ ತೋಚ್ತಿಲ್ಲ. ಇಂದು ನನ್ನ ಮನ ಮುದಗೊಂಡಿತು.
ಡಿಲ್ಬರ್ಟ್ನನ್ನು ಕನ್ನಡಕ್ಕೆ ಚೆನ್ನಾಗಿ ತಂದಿದ್ದೀರಿ. ತರ್ಜುಮೆ ಚುರುಕಾಗಿ, ಸರಿಯಾಗಿ ಇದೆ. ಇಂಗ್ಲಿಷಿನದಷ್ಟೆ ಮುಟ್ಟಿ ನೊಡಿಕೊಳ್ಳುವ ಹಾಗಿದೆ.
ಕ್ಯಾಲ್ವಿನ್-ಹಾಬ್ಸ್ ಸಹ ಅಷ್ಟೇ ಚೆನ್ನಾಗಿ ಮೂಡಿಬರುತ್ತಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ. ಇಂತಹವು ಇನ್ನೂ ಹೆಚ್ಚಾಗಿ ಬರಲಿ.
ವೆಂ.
ಸಾಂಬು ಚೆನ್ನಾಗಿ ಮೂಡಿ ಬಂದಿದೆ. ಆದರೆ ಮಾತುಕತೆ ತೋರಲು ಒಂದು ಒಳ್ಳೆ ಸ್ಪಷ್ಟವಾದ font ಉಪಯೋಗಿಸಿ.
Post a Comment