Search This Blog

Monday, January 30, 2006

ಕೇಶು ಮತ್ತು ನಾಣಿ -- Calvin&Hobbes in kannada

This is a humble attempt to bring out the very famous Calvin & Hobbes in kannada. This comic is an excellent creation by Bill Waterson bringing nostalgia in everybody's mind. Frankly, no other cartoonist has been able to capture childhood and its intricacies in its entirity as much as Bill Waterson has been able to.

Calvin is a young lad who first appeared in the newspapers way back in 1985. He has a pet stuffed tiger who he believes is a real one. He communicates all his feelings to Hobbes. He is at times extremely dumb -- so dumb that he cannot add 6+5 together, but at times so intelligent to tell his parents abt the existence of dinosaurs millions of years ago.

This is an attempt to bring C&H to kannada. There is no commercial/monetory benefit obtained through this work and is done purely for fun and nucleates from the passion I have as an ardent C&H fan. If anybody is offended by this work or the original creator is not satisfied by this work, I shall be happy to remove them. But please feel free to post your comments after viewing the cartoons. :)

Original creation: Bill Waterson
Translation & reproduction: Arun Prakash


ಕ್ಯಾಲ್ವಿನ್ ಮತ್ತು ಹಬ್ಬಸ್ ಎಷ್ಟೋ ಜನರ ಅಚ್ಚುಮೆಚ್ಚಿನ ಕಾರ್ಟೂನ್. ಇದನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭ ಪಡೆಯಲಾಗುತ್ತಿಲ್ಲ. ಇದನ್ನು ನಾನು ನನಗೆ C&H ಮೇಲೆ ಇರುವ ಅಭಿಮಾನಕ್ಕಾಗಿ ಮಾಡುತ್ತಿದ್ದೇನೆ. ಓದಿ ನಿಮ್ಮ ಟೀಕೆ ಟಿಪ್ಪಣಿಗಳನ್ನು ಹಾಕಲು ಮರೆಯದಿರಿ :)





ಮೊದಲನೆಯದು ನಾನು ಮೊದಲಬಾರಿಗೆ ಈ ಅನುವಾದ ಕಾರ್ಯಕ್ರಮ ಶುರು ಮಾಡಿದಾಗ ಪ್ರಯತ್ನಿಸಿದ ಮೊದಲ ಕಾರ್ಟೂನ್. ಎರಡನೆಯದು -- ಸೆಕೆಂಡ್ ಅಟ್ಟೆಂಪ್ಟ್. ಈ ಕಾರ್ಟೂನ್^ಗಳನ್ನ ಪದಕ್ಕೆ ಪದ ಅನುವಾದ ಮಾಡದೇ ಭಾವನಗಳನ್ನ ಅನುವಾದ ಮಾಡುವ ಪ್ರಯತ್ನ. ಅದಕ್ಕೇ ಕೆಲವೊಮ್ಮೆ ನಿಮಗೆ ಮೂಲ ಕಾರ್ಟೂನಿಗೂ ಕನ್ನಡದ ಅನುವಾದಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬರಬಹುದು.

ಮೂಲ: ಬಿಲ್ ವಾಟರ್^ಸನ್
ಕನ್ನಡಕ್ಕೆ: ಅರುಣ ಪ್ರಕಾಶ

3 comments:

bhadra said...

ಓ ಅರುಣನ ನಾಣಿಯೂ ಇಲ್ಲಿದ್ದಾನಾ? ಸೂಪರ್. ರವಿಯವರಿಗೂ ಇಲ್ಲಿಗೆ ಬರಲು ಹೇಳಿ. ನಾನಂತೂ ಪ್ಲಾನೆಟ್‍ಗೆ ಪರ್ಮನೆಂಟ್ ಗಿರಾಕಿ. ನಿಮ್ಮೆಲ್ಲರನ್ನೂ (ಗೋವಿಂದ, ಸಾಂಬಶಿವ ಮತ್ತು ಕೇಶು-ನಾಣಿ) ಇಲ್ಲಿ ನೋಡುತ್ತಿರುವುದು ಸಂತಸದ ವಿಷಯ.

Anonymous said...

Sir,
A big thanks and salute to you. I could not have aksed for more. C&H and Kannada, 2-in-1, aha. Super saar!

Shiv

Anonymous said...

Great