Search This Blog

Tuesday, March 07, 2006

ಟೆಸ್ಟ್ ನಲ್ಲಿ ಕೇಶು ಸುಶಿಯ ಜೊತೆ...

ಕೇಶು ಸಹಪಾಠಿ ಸುಶಿ ಅಂದರೆ ಸುಶೀಲಾ ಹೆಗಡೆ. ಇವಳು ಕೇಶುವಿನ ತದ್ವಿರುದ್ಧ. ಬುದ್ಧಿವಂತೆ. ಆದರೆ ಯಾವಾಗಲೂ ಕೇಶು ಬಲೆಗೆ ಬೀಳುತ್ತಿರುತ್ತಾಳೆ. ಕೇಶುಗೆ ಇವಳನ್ನು ಪೀಡಿಸದೇ ಇದ್ದಲ್ಲಿ ದಿನ ಮುಂದಕ್ಕೆ ಸಾಗೊಲ್ಲ :)

ಈಗ ಗಣಿತದ ಕಥೆ ಮುಂದುವರೆಸುತ್ತಾ ಕೇಶು -- ಸುಶಿ ಇಬ್ಬರ ಸಂಭಾಶಣೆ

7 comments:

santoshkabbur said...

neevu tumba olle kelsa maadtha idira. naanu kannada abhimaani. nimma kannada blog nodi, tumba khushi aithu. intha olle kelasavannu dayavittu munduvarisi. siri gannadam gelge

Anonymous said...

ತುಂಬಾ ಚೆನ್ನಾಗಿದೆ

Anonymous said...

very cool. please don't stop.

Susheel Sandeep said...

ಶಿವಾ!
ನಿನ್ನ ಪಾದ ಕಣೋ ಅರುಣಿ...ಗಣಿತ ಸೀರೀಸ್ ಅಂತೂ ಸೂಪರ್...
"ಏನ್ ತಿಂದೆ ಬೂಸನ ಸಗಣಿನ?"
"ಬೇಕಿದ್ರೆ ಡಬಲ್ ಮಾಡು - ೩೫ಪೈಸೆ"
ULTIMATE!

Prashanth M said...

"ಬೇಕಿದ್ರೆ ೨೫ನ್ನ ಡಬಲ್ ಮಾಡು - ೩೫ಪೈಸೆ" -- lol,
ಸೂಪರ್ ಅರುಣ...

Anonymous said...

Its very nice to see kannada cartoons (although translations) on the web. I think you are doing a wonderful job of putting these. I am not sure whats the work involved in putting these up (translations and image editing), I think its substantial and interesting to see a constructive blog.
Cheers
Skanda N

Susheel Sandeep said...

Many thanks for your encouraging words Skanda.