ಸಾಂಬನನ್ನು ಕಷ್ಟದ ಪರಿಸ್ಥಿತಿಯಿಂದ ಸದಾ ಕಾಪಾಡುವುದು ನಮ್ಮ ಟಾಮಿಶಿವ. ಮೂಲ Dogbert ಆಗಿದ್ದು ಇಲ್ಲಿ ಸಾಂಬಶಿವನಿಗೆ ಜೊತೆಯಾಗಿ ಟಾಮಿಶಿವನಾಗಿದ್ದಾನೆ!
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
1 comment:
ಟಾಮಿ ಶಿವ ಸಕ್ಕತ್ ತರ್ಲೆ - ಇದನ್ನು ಮೊದಲು ಕೆಏ ನಲ್ಲಿ ಹಾಕಿದ್ರಲ್ವಾ? ಆದ್ರೂ ಮತ್ತೊಮ್ಮೆ ಓದಕ್ಕೆ ಚೆನ್ನಾಗಿದೆ
Post a Comment