Search This Blog

Friday, March 03, 2006

ಕೇಶು ಮತ್ತು ನಾಣಿ

ಕೇಶು ಅಪ್ಪನಿಂದ ಗಣಿತ ಕಲಿತು ಈಗ ನಾಣಿಗೆ ಹೇಳಿಕೊಡುತ್ತಿದ್ದಾನೆ. ಅವರ ಅಪ್ಪನಿಗೆ ಒಂದು ಪ್ರೈಜ್ ಕೊಡಿಸಬೇಕು. ಅಷ್ಟು ಕಷ್ಟ ಪಟ್ಟು ಅವನಿಗೆ ಹೇಳಿ ಕೊಡೂತ್ತಿದ್ದಾರೆ...

ನೋಡಿ ಆನಂದಿಸಿ ಚೆನ್ನಾಗಿ ನಕ್ಕುಬಿಡಿ... ಲಾಫ್ಟರ್ ಥೆರಪಿ *ಹೆಬ್ಬೆರಳು ಮೇಲಕ್ಕೆ*

5 comments:

ಅರುಣ ಪ್ರಕಾಶ said...

u need to use unicode and u must have enabled unicode on your machine.

please visit samada.net/fonthelp for more info in this regard.

BTW are you able to read the kannada fonts in the post?

bhadra said...

ಚೆನ್ನಾಗಿದೆ ಪ್ರಳಯಾಂತಕ ಮಗನ ಲೆಕ್ಕದಾಟ. ಅಪ್ಪ ಚಾಪೆಯ ಕೆಳಗೆ ನುಸುಳೋಕ್ಕೆ ಹೇಳಿಕೊಟ್ರೆ ಮಗ ರಂಗೋಲಿ ಕೆಳಗೆ ನುಸುಳೋದನ್ನು ಕಲಿಯುತ್ತಿದ್ದಾನೆ. ಸೂಪರ್ ಅರುಣನ ಕಾರ್ಟೂನ್

Anonymous said...

ಚೆನ್ನಾಗಿದೆ

Anonymous said...

kannada fonts na odakke aguthe.. but onthara telugu odida hage ide.. but pictures olgade iro letters clear agide.. really a good job.. keep it up.. thnx

Susheel Sandeep said...

ಹೆ ಹೆ ಹೆ..ಸೂಪರ್ ಅರುಣಿ..
ಪಾಪ ನಮ್ಮ ನಾಣಿ ಬಕ್ರಾ ಆದ :)