ಹೋದ ಕಾರ್ಟೂನಿನಲ್ಲಿ (ಅದೇ ಸುಮಾರು ತಿಂಗಳುಗಳ ಹಿಂದೆ ಪೋಸ್ಟಿಸಿದ್ದೆನಲ್ಲ, ಅದರಲ್ಲಿ), ಕೇಶು ಒಂದು ಹುಲಿಯನ್ನು ಹಿಡಿಯಲು ಹೋಗಿದ್ದ. ಈಗ ಹುಲಿ ಹಿಡಿದುಕೊಂಡು ಬಂದಿದ್ದಾನೆ. ಏನು ಮಾಡೋದು ಅಂದ ಕಂಫ್ಯೂಶನ್ - ಅದಕ್ಕೆ ಅವರ ಅಪ್ಪನಿಂದ ಸಲಹೆ ಕೇಳ್ತಿದ್ದಾನೆ.
Subscribe to:
Post Comments (Atom)
Calvin & Hobbes, Garfield ಮತ್ತು Dilbertನಂಥಹ ಹೆಸರಾಂತ ಕಾರ್ಟೂನ್ಗಳನ್ನು ಕನ್ನಡಕ್ಕೆ ತಂದು ಒಂದು ಪ್ರತ್ಯೇಕ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. Have Fun :)
11 comments:
ಬಹಳ ಚನ್ನಾಗಿದೆ :) ಬಹಳಾನೇ ದಿನಗಳ ನಂತರ ಕೇಶು online ಬಂದಿದಾನೆ:)
sakhath ! :)
ಧನ್ಯವಾದಗಳು ಆದಿತ್ಯ ಮತ್ತು ಲಕ್ಷ್ಮಿ ಯವರಿಗೆ :)
Oh man!! Nakku nakku hotte hunnaithu. But I was expecting a clavin-suzy (keshu-sushee) cartoon (you know why :-p) ;-).
ಹಾಹಾ... ಅದಕ್ಕೆ ಇನ್ನೂ ಟೈಮ್ ಇದೆ. ಮೇಲಾಗಿ ಇದು ತುಂಬಾ ದಿನದಿಂದ ಹಾಕಬೇಕು ಅಂತಿದ್ದೆ - ಇದು C&H ದು ಎರಡನೇ ಸ್ಟ್ರಿಪ್. ಆದರೆ ಕೆಲಸದಲ್ಲಿ ತುಂಬ ಬಿಜಿ. ಕಡೆಗೂ ಸಮಯ ಮಾಡಿಕೊಂಡು ಹಾಕಿದೆ :)
ಅರುಣ್:
ಲೇಟ್ ಆಗಿ ಬಂದ್ರೂ ಪರ್ವಾಗಿಲ್ಲ ಚಮಕ್ಕಾಗಿದೆ...ಕೇಶು-ನಾಣಿಯ ಹಳೇ ಕತೆಗಳೆಲ್ಲ ಫ್ಲ್ಯಾಶ್‍ಬ್ಯಾಕ್ ಆಯ್ತು ಇದನ್ನ ನೋಡಿದ್ಮೇಲೆ! :)
ಧನ್ಯವಾದಗಳು ಸುಶೀಲಪ್ಪ :)... ಹೆಂಗೈತೆ ಜೀವನ? ಏನು ಇತ್ಲಾಕಡೆ ಬರ್ಲೇ ಇಲ್ವಲ್ಲ!!
first time naan nim blog ge bartirodu, sikkaapatte chenaagide! "Tarle hudga kelsak baarad prashne keLtaane" tooooo good. Keep up the great work and keep entertaining us! :)
ಧನ್ಯವಾದಗಳು ಗೌರಿಯವರೆ. ಆಗಾಗ ಬರ್ತಾ ಇರಿ :)
ಹೀಗೆ ಅ೦ತರ್ಜಾಲದಲ್ಲಿ ಅಡ್ಡಾಡುತ್ತ ನಿಮ್ಮ ಬ್ಲಾಗಿಗೆ ಬ೦ದೆ. ಕೆಲ್ವಿನ್ ಹಾಗು ಡಿಲ್ಬರ್ಟ್ ಕಾರ್ಟೂನ್ ಗಳ ಕನ್ನಡಾನುವಾದ ಸಖತ್ತಾಗಿದೆ ಸರ್. ನಿಮ್ಮ ಪ್ರಯತ್ನ ಹೀಗೆ ಮು೦ದುವರಿಯಲಿ.
ಎಲ್ಲ ತುಂಬಾ ಚೆನ್ನಾಗಿವೆ .
ಯಾಕ್ಸಾರ್ ಹೊಸ ಕಾರ್ಟೂನ್ ಸೇರಿಸ್ತಾ ಇಲ್ಲ ;
ಇವತ್ತು ನಿಮ್ಮ ಎಲ್ಲಾ ಕಾರ್ಟೂನ್ ಇಳಿಸಿಕೊಂಡಿದ್ದೀನಿ .
ಆ ಇಂಗ್ಲೀಷಲ್ಲಿ ಯಾರು ಓದಿ ಅರ್ಥ ಮಾಡ್ಕೋಬೇKಉ ?
ಹೊಸ ಹೊಸವನ್ನು ಸೇರ್ಸಿ , ಪ್ಲೀಸ್
Post a Comment