ಬಹಳ ದಿನದಿಂದ ಸಕ್ಕತ್ ಬಿಜಿ ಇದ್ದೆ. ಹಾಗಾಗಿ ಪೋಸ್ಟಿಸೋಕೆ ಆಗಲಿಲ್ಲ. ಇದು ಕೇಶು-ನಾಣಿಯರ ೫೦ನೇ ಪೋಸ್ಟು. ಇದೇ ಸಂಧರ್ಭದಲ್ಲಿ ಇವರು ಮೊದಲ ಬಾರಿ ಇಂಗ್ಲಿಷಿನಲ್ಲಿ ಪ್ರತ್ಯಕ್ಷಗೊಂಡ ಕಾರ್ಟೂನು ಹಾಕುತ್ತಿದ್ದೇನೆ. ಇದೇ ಕಾರ್ಟೂನಿನಿಂದ ಇವರ ಜಾದು ಶುರುವಾಗಿ ಸುಮಾರು 10 ವರ್ಷಗಳ ಕಾಲ ಜನರನ್ನು ರಂಜಿಸಿದ್ದಾರೆ. ಓದಿ ನಿಮ್ಮ ಪ್ರತಿಕ್ರಿಯೆಗಳನ್ನು ಹಾಕಲು ಮರೆಯದಿರಿ :)
Friday, August 03, 2007
Subscribe to:
Posts (Atom)