Search This Blog

Friday, March 03, 2006

Dilbert : ಛಾಮಯ್ಯನ ಐಡಿಯಾ!

CTC - ಛೂಪು ತಲೆ ಛಾಮಯ್ಯ ತನ್ನ revolutionary ideaಗಳಿಗೇ ಫೇಮಸ್ಸು!

Thursday, March 02, 2006

ಕೇಶು ಅಪ್ಪನಿಂದ ಗಣಿತ ಕಲಿಯುವುದು...

ಈ ಮೂರ್ನಾಲ್ಕು ದಿನಗಳಿಂದ ತೊಡೆಮೇಲೆ, ಅರ್ಥಾತ್ ಲ್ಯಾಪ್‌^ಟಾಪ್ ಇಲ್ಲದಿದ್ದ ಕಾರಣ ನಮ್ಮ ಕೇಶು ನಾಣಿ ಈ ಕಡೆ ಬರಲಾಗಲಿಲ್ಲ. ಈ ಸಂದರ್ಭಕ್ಕೂ ನಿನ್ನೆ ಅಮೇರಿಕದ ರಾಷ್ಟ್ರಪತಿ ಜಾರ್ಜ್ ಬುಶ್ ಭಾರತಕ್ಕೆ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಶು ನಾಣಿ ಇಬ್ಬರೂ ಸ್ಪಷ್ಟ ಪಡಿಸಲು ಇಚ್ಛಿಸಿದ್ದಾರೆ.

ಕೇಶು ಮತ್ತು ಗಣಿತ ಸೀರೀಸ್ ಮುಂದುವರಿಸುತ್ತಾ.... ಊ.. ಹ್ಯಾವ್ ಫನ್ನು

ಗೋವಿಂದ - Lateral thinking

Dilbert : ಊಹಾಶಕ್ತಿ

ಸಾಂಬುಗೆ Idea ಕೊಡೋಕೆ ನಮ್ಮ ಟಾಮಿಶಿವ ಕಾಯ್ತಾ ಇರ್ತಾನೆ. ಅವ್ನೋ ಅವನ Ideaಗಳೋ ದೇವರೇ ಕಾಪಾಡಬೇಕು!

Wednesday, March 01, 2006

Dilbert : ಕೃತಕ ಕೈ

ನಮ್ಮ ವೆಂಕಟಾಚಲ ಅಲಿಯಾಸ್ ವೆಂಕುಗೆ ಪ್ರಳಯಾಂತಕ ಬುದ್ಧಿ. CTCಗೆ ಏಮಾರಿಸೋಕೆ ವೆಂಕು ಸಾಟಿ ಯಾರೂ ಇಲ್ಲ :)