tag:blogger.com,1999:blog-21704594.post115012202959705540..comments2023-10-19T15:09:00.026+05:30Comments on ಕನ್ನಡ ಕಾರ್ಟೂನ್ಸ್ - Kannada Cartoons: ಕೇಶು ನಾಣಿ: ಸಮಯ ಯಂತ್ರ ೩ - ತಿಂಡಿ ಪೋತ ನಾಣಿSusheel Sandeephttp://www.blogger.com/profile/14510482113986319486noreply@blogger.comBlogger3125tag:blogger.com,1999:blog-21704594.post-1150174141798058152006-06-13T10:19:00.000+05:302006-06-13T10:19:00.000+05:30super aruna... sakkat aagide.. nippattu ideya jote...super aruna... sakkat aagide.. nippattu ideya joteli - hehePrashanth Mhttps://www.blogger.com/profile/15960286002986280691noreply@blogger.comtag:blogger.com,1999:blog-21704594.post-1150130953419646602006-06-12T22:19:00.000+05:302006-06-12T22:19:00.000+05:30ನಮಸ್ಕಾರ ಅರುಣನಿನ್ನ ಕಾರ್ಟೂನ್ ಬಹಳ ಚೆನ್ನಾಗಿರುತ್ತದೆ. ...ನಮಸ್ಕಾರ ಅರುಣ

ನಿನ್ನ ಕಾರ್ಟೂನ್ ಬಹಳ ಚೆನ್ನಾಗಿರುತ್ತದೆ. ನಿನ್ನ ಕೆಲಸ ನೀವು ಮುಂದುವರೆಸುತ್ತಿರು. ಇಷ್ಟು ದಿನ ಕನ್ನಡದ ಕಾರ್ಟೂನ್ ಗಳನ್ನು ನೋಡದೇ ನನ್ನ ಮಗನಿಗೆ ಬೇಜಾರಾಗಿತ್ತು. ಇವತ್ತು ಖುಷಿಯಾಗಿದ್ದಾನೆ. ಇನ್ನೂ ಹೆಚ್ಚು ಹೆಚ್ಚು ಪೋಸ್ಟಿಸುತ್ತಿರು.bhadrahttps://www.blogger.com/profile/13079618890372528165noreply@blogger.comtag:blogger.com,1999:blog-21704594.post-1150123695075142782006-06-12T20:18:00.000+05:302006-06-12T20:18:00.000+05:30ನಮಸ್ಕಾರ ಅರುಣಈ ಕಾರ್ಟೂನ್ ಗಳನ್ನು ಸರಿಯಾಗಿ ಅರ್ಥಮಾಡಿಕೊಳ್...ನಮಸ್ಕಾರ ಅರುಣ

ಈ ಕಾರ್ಟೂನ್ ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಓದಿದ್ದು ನನ್ನ ತಪ್ಪು ಅಂತ ಈಗ ಅನಿಸುತ್ತಿದೆ. ಆರ್.ಕೆ ಲಕ್ಷ್ಮಣ್, ಜನಾರ್ಧನ ಸ್ವಾಮಿ ತರಹದ ಕಾರ್ಟೂನ್ಗಳನ್ನು ಇಷ್ಟಪಡುವ ನಾನು ಅವಕ್ಕೆ ಡಿಲ್ಬರ್ಟ್, ವಾಟರ್ಸನ್ ಅವರ ಕಾರ್ಟೂನ್ಗಳನ್ನು ತಪ್ಪಾಗಿ ಹೋಲಿಸಿದೆ.

ಇವು ಮಕ್ಕಳಿಗಾಗಿ ಬರೆದವು ಅಂತ ಗೊತ್ತಿರಲಿಲ್ಲ. ಮಕ್ಕಳಿಗೆ ಇವು ಖಂಡಿತಾ ಇಷ್ಟವಾಗುತ್ತೆ. ಖಂಡಿತಾ ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮ ಪ್ರಯತ್ನ ಮುಂದುವರೆಸಿ.

-ಅನಾಮಧೇಯAnonymousnoreply@blogger.com