ಕನ್ನಡ ಕಾರ್ಟೂನ್ಸ್ - Kannada Cartoons
Tuesday, February 20, 2007
Saturday, February 17, 2007
Friday, February 16, 2007
Thursday, February 15, 2007
ಸಾಂಬಶಿವ : ಸುಳ್ಳು ಹೇಳೋದ್ ಹೇಗೆ?
ಪಾಪ, ಎಲ್ಲ ಬಿಟ್ಟು ಟಾಮಿಶಿವನ (Dogbert) ಸಲಹೆ ತಗೊಂಡ್ರೆ ಹೀಗೆ ನೋಡಿ!
Labels: Dilbert, Kannada Cartoons, Sambashiva, Susankritha
Wednesday, February 14, 2007
ಕೇಶು-ನಾಣಿ: ವ್ಯಾಲಂಟೈನ್ಸ್ ಡೇ -೩
ಸುಶೀಗೆ ಒಣಗಿದ ಹೂವನ್ನು ಕಳಿಸಿಬಿಟ್ಟರೆ ಆಯಿತೆ? ಅವಳ ಪ್ರತಿಕ್ರಿಯೆ ಬೇಡವೆ?

Labels: Calvin n Hobbes, valentine's day, ಅರುಣ ಪ್ರಕಾಶ, ಕೇಶು-ನಾಣಿ
ಸಾಂಬಶಿವ : ಯೂಸರ್ ಇಂಟರ್‍ಫೇಸ್
ತುಂಬಾ ದಿನಗಳಾದ ಮೇಲೆ ಸಾಂಬಶಿವ ನನ್ನನ್ನ ಒದ್ದು ಎಬ್ಬಿಸಿದ್ದಾನೆ! ನಾ ಮತ್ತೆ ನಿದ್ದೆ ಹೋಗುವ ಮುನ್ನ ಆದಷ್ಟು ಸ್ಟ್ರಿಪ್ಪುಗಳನ್ನು ನಿಮ್ಮ ಮುಂದಿಟ್ಟುಬಿಡುತ್ತೇನೆ!
Labels: Dilbert, Kannada Cartoons, Sambashiva, Susankritha
Tuesday, February 13, 2007
ಕೇಶು ನಾಣಿ: ವ್ಯಾಲಂಟೈನ್ಸ್ ಡೇ ೨
ಕೇಶು ಸುಶೀಗಾಗಿ ಹಾರ್ಟ್ ಮಾಡಿದ್ದು ನೋಡಿದ್ದ್ರಲ್ಲ, ಈಗ ಅವಳಿಗೆ ಹೂವು ಕೊಂಡುಕೊಳ್ಳೋಕ್ಕೆ ಹೋಗ್ತಿದ್ದಾನೆ ನೋಡಿ :)

Labels: Calvin n Hobbes, ಕೇಶು-ನಾಣಿ
Monday, February 12, 2007
ಕೇಶು - ನಾಣಿ: ವ್ಯಾಲಂಟೈನ್ಸ್ ಡೇ -೧
ವ್ಯಾಲಂಟೈನ್ಸ್ ಡೇ ಪ್ರಯುಕ್ತವಾಗಿ ಕೇಶು - ಸುಶೀ ಸಂಭಾಷಣೆ. ಮಜಾ ಮಾಡಿ :)

ಇದು 3 ಭಾಗದ ಸೀರೀಸ್. ವ್ಯಾಲಂಟೈನ್ಸ್ ಡೇ ಪ್ರಯುಕ್ತವಾಗಿ ಫೆಬ್ರುವರಿ 14ರಂದು ಕೊನೆಯ ಕಾರ್ಟೂನ್ ಹಾಕ್ತೀನಿ. In the spirit of Valentines Day :)
Labels: Calvin n Hobbes, Kannada Cartoons, ಕನ್ನಡ ಕಾರ್ಟೂನ್ಸ್. ಅರುಣ ಪ್ರಕಾಶ, ಕೇಶು-ನಾಣಿ

